ನಾವು ಅಂದೇ ಹೇಳಿದ್ದೆವು. ನಾವು ಸುಳ್ಳು ಬರೆಯೋಲ್ಲ. ಬರೆದಿದ್ದು ಸುಳ್ಳಾಗೊಲ್ಲ ಅಂತ. ಕೆಲವರು ಕಾಮೆಂಟಿನಲ್ಲಿ ನಮಗೆ ಉಗಿದಿದ್ದರು. ಪರಿಸ್ಥಿತಿ ಹಾಗಿತ್ತು. ಉಗಿಸಿಕೊಂಡೆವು. ಕಾಮೆಂಟ್ಗಳ ಪ್ರಕಾರ ಈಗ ನಾವು ಬರೆದಿದ್ದು ನಿಜವಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಲಭ್ಯವಾದ ತಕ್ಷಣ ಪ್ರಕಟಿಸಲಾಗುವುದು.
ಆಗ ನಮಗೆ ಉಗಿದವರಿಗೆ ಈಗ ಮೇಲ್ಮುಖ ಮಾಡಿ ಉಗಿದುಕೊಂಡಂತೆ ಆಗಿರಬಹುದು.
ಅದಕ್ಕೆ ಅವರೇ ಜವಾಬ್ದಾರರು.
No comments:
Post a Comment