Monday, 11 April 2011

ಅರವಿಂದ ನಾವಡ ಮಂಗಳೂರಿಗೆ, ಕುಮಾರನಾಥ?

ಓದುಗರೊಬ್ಬರು ಕಾಮೆಂಟಿಸಿದ್ದರು. ಆಗ ಗೊತ್ತಾಯ್ತು ಕುಮಾರನಾಥ್ ಎಂಬೊಬ್ಬ ವ್ಯಕ್ತಿ ಪತ್ರಿಕೊದ್ಯಮದಲ್ಲಿದ್ದಾನೆ, ಬ್ಯೂರೋಚೀಪ್ ಆಗಿದ್ದಾನೆ ಎಂದು.


ವಿಕ ಮೈಸೂರು ಬ್ಯೂರೋ ಮುಖ್ಯಸ್ಥರಾಗಿರುವ ಅರವಿಂದ ನಾವಡ ಅವರನ್ನು ಮಂಗಳೂರಿಗೆ ವರ್ಗಾಯಿಸಲಾಗಿದೆಯಂತೆ. ಅವರು ಮಕ್ಕಳ ಕಾರಣಕ್ಕೆ ಮಂಗಳೂರಿಗೆ ವರ್ಗಾವಣೆ ಬೇಕು ಎಂದು ಬಹು ಸಮಯದಿಂದ ಬೇಡಿಕೆ ಇಟ್ಟಿದ್ದರಂತೆ. ವಿ.ಭಟ್ಟರು ಕುಮಾರನಾಥನ ಮೇಲೆ ಅದೇನು ಪ್ರೀತಿ ಇಟ್ಟಿದ್ದರೋ, ಅವನನ್ನು ವರ್ಗಾಯಿಸಲಿಲ್ಲ. ನಾವಡರ ಆಸೆ ತೀರಲಿಲ್ಲ. ಹೊಸ ಸಂಪಾದಕರು ಬಂದ ಮೇಲೆ ನಾವಡರನ್ನು ಮಂಗಳೂರಿಗೆ ವರ್ಗಾಯಿಸಿದ್ದಾರೆ. ವಿಚಿತ್ರವೆಂದರೆ ಕುಮಾರನಾಥನನ್ನು ವರ್ಗಾಯಿಸಲಾಗಿಲ್ಲ.

ಈ ಬಗ್ಗೆ ಸ್ವಲ್ಪ ಗೊಂದಲವಿದೆ. ನಾವಡರು ಮೈಸೂರಿನಲ್ಲಿ ಬ್ಯೂರೋ ಮುಖಸ್ಥರಾಗಿದ್ದವರು. ಅವರು ಮಂಗಳೂರಿನಲ್ಲಿ ಕುಮಾರನಾಥನ ಕೈ ಕೆಳಗೆ ಕೆಲಸ ಮಾಡಬೇಕೇ? ಇಲ್ಲ ಇನ್ನೊಬ್ಬ ಬ್ಯೂರೋ ಮುಖಸ್ಥನನ್ನು ಮಂಗಳೂರಿಗೆ ವರ್ಗ ಮಾಡಿದ್ದು ಕುಮಾರನಾಥನಿಗೆ ಬಿಟ್ಟು ಹೋಗು ಎಂಬ ಸೂಚನೆಯೇ? ಎಂಬ ಬಗ್ಗೆ ಗೊಂದಲವಿದೆ.

ಕುಮಾರನಾಥ ಯಾರು ಎಂದು ವಿಚಾರಿಸಿದಾಗ ಗೊತ್ತಾದದ್ದು ಇಷ್ಟು.

ಕುಮಾರನಾಥ ೧೦ ವರ್ಷದಿಂದ ವಿಕ ಮಂಗಳೂರು ಬ್ಯೂರೋಚೀಪ್. ಸಾಧನೆ ಸೊನ್ನೆ. ಸಾಧನೆಗಳ ಬಗ್ಗೆ ದಾಖಲೆಗಳನ್ನು ಇಡುವುದರಲ್ಲಿ ನಿಸ್ಸೀಮ. ಯಾರಿಗೆ ಸಾಧ್ಯವೋ ಅವರಿಗೆಲ್ಲ ಬಕೆಟ್ ಹಿಡಿದು ಸ್ಥಾನ ಉಳಿಸಿಕೊಂಡ ಚಾಣಾಕ್ಷ. ವಿಆರ್ ಎಲ್ ನ ರಮಾನಂದ ಭಟ್, ವಿ.ಭಟ್ಟರಿಗೆ, ಸಂಕೇಶ್ವರರಿಗೆ ಹೀಗೆ ಹಲವರಿಗೆ ಬಕೆಟ್ ಹಿಡಿದ ಖ್ಯಾತಿ ಇದೆಯಂತೆ. ವರ್ಷಕ್ಕೊಮ್ಮೆ ನಿಷ್ಪ್ರಯೋಜಕ ಲೇಖನ ಬರೆದರೆ ಅದೇ ದೊಡ್ಡ ಸಾಧನೆ.

ಕೆಲಸ ಮಾಡುವ, ಹೆಚ್ಚು ಬರೆಯುವ ಪತ್ರಕರ್ತರಿಗೆ ಕಿರಿಕಿರಿ ಕೊಡುವುದು ಇವರ ಮುಖ್ಯ ಗುಣವಂತೆ. ಇದಕ್ಕಿಂತ ಹೆಚ್ಚಿನ ಮಾಹಿತಿ ತಿಳಿದಿಲ್ಲ.
ಮಂಗಳೂರಿನ ಹೆಚ್ಚಿನ ಪತ್ರಕರ್ತರು ಅವರನ್ನು ನೋಡಿಲ್ಲವಂತೆ. ಇನ್ನು ಬೆಂಗಳೂರಿನವರು ನೋಡುವ ಸಾದ್ಯತೆ ಇಲ್ಲ.
ಹೀಗಾಗಿ  ತಿಳಿದ ಕೂಡಲೇ ಪ್ರಕಟಿಸಲಾಗುವುದು.

ಇದೆ ಮೊದಲ ಬಾರಿಗೆ ಮೀಡಿಯಾ ಮನ ಬೆಂಗಳೂರು ಬಿಟ್ಟು ಹೊರಗಿನ ಪತ್ರಕರ್ತರ ಕುರಿತು ಬರೆದಿದೆ. ಇದು ಸಾಧ್ಯವಾಗಿದ್ದು ಓದುಗರಿಂದ ಹಾಗು ಅವರ ಕಾಮೆಂಟಿನಿಂದ. ತುಂಬಾ ಥ್ಯಾಂಕ್ಸ್.

7 comments:

Vinoda said...
This comment has been removed by the author.
Anonymous said...

I dont know who is Kumarnatha. BUt, regarding Aravinda Navada, one time hotel cashier, was brought to field by Ishwar Daitotha because of his literature reading habit.
Now, Navada requested himself transferred to Mangalore as "Corespondent" and not as Chief of News bureau or Resident Editor.
The are number of criminal cases against Mangalore Resident Editor as well as Editor Vijay Karnataka filled by Dalits, Chritians, HIndus for false reporting and Communal issues. That"s why management will not transfer present resident editor. and, He is not writing or reporting. Times dont want who can write stories or edit stories.
again,management asked resident editor not to cut ribbons, release books written by others etc...

Anonymous said...

so next Few days VK Mangalore Resident Editor ಕುಮಾರ (ಅ)ನಾಥ..?

Anonymous said...

ನೀವು ಕೂಡ TRP ಹೆಚ್ಚಿಸಿಕೊಳ್ಳುವ, ಕೀಳು ಭಾಷೆಯ ಲೇಖನಗಳಿಗೆ ಇಳಿದಿರುವುದು ನಮ್ಮಂಥವರಿಗೆ ನಿಜಕ್ಕೂ ನೋವು ತಂದಿದೆ... ಸ್ವಲ್ಪವಾದ್ರೂ ನಿಮ್ಮ ಲೇಖನಗಳನ್ನು ನಂಬುತ್ತಿದ್ದೆವು. ಈಗ ಸತ್ಯ ಏನೂಂತ ಯೋಚಿಸದೆ, ಯಾರೋ ಕೊಟ್ಟ ಮಾಹಿತಿಯನ್ನು ತಿರುಚಿ ಬರೆದದ್ದು ನೋಡಿದರೆ, ನಿಮ್ಮ ಸಂಪಾದಕೀಯ ಬ್ಲಾಗಿನ ಉದ್ದೇಶ ಬೇರೆಯೇ ಇದೆ ಎಂಬಂತೆ ಕಾಣಿಸುತ್ತದೆ. ಕುಮಾರನಾಥ್ ಬಗ್ಗೆ ಬರೆದಿದ್ದು ಒಂದು ಕಾಸಿನಷ್ಟೂ ಸತ್ಯ ಇಲ್ಲ. ತಪ್ಪು ವರದಿ ಕಳುಹಿಸಿದಾಗ ಅವರಿಂದ ಸರಿಯಾಗಿ "EDIT" ಗೆ ಒಳಗಾಗಿ, ಪೂರ್ವಾಗ್ರಹ ಪೀಡಿತರು ಕಳುಹಿಸಿದ ಕಾಮೆಂಟನ್ನೇ ಇಲ್ಲಿ ಪೋಸ್ಟ್ ಮಾಡಿದಂತೆ ಕಾಣುತ್ತದೆ. ಯಾಕೆಂದರೆ ಬರವಣಿಗೆಯ ಶೈಲಿಯೇ ಎಲ್ಲವನ್ನೂ ಹೇಳುತ್ತದೆ. ಸತ್ಯಾಂಶ ತಿಳಿದುಕೊಂಡು ಬರೆದರೆ, ನಿಮ್ಮ ಸಂಪಾದಕೀಯವನ್ನು ಯಾರಾದರೂ ಓದಬಹುದು. ಇಲ್ಲವಾದಲ್ಲಿ, ಹಾಯ್ ಬೆಂಗಳೂರಿನಂತೆಯೇ ಆಗಬಹುದಷ್ಟೇ...

Media Mind said...

75 ಲಕ್ಷದ ತಪ್ಪನ್ನು ಸರಿಪಡಿಸಲಾಗಿದೆ. ಯಾವನೊ ಬುದ್ದಿಗೇಡಿ ಕು.ನಾಥನ ಕುರಿತು ಸುಳ್ಳು ಬರೆದಿದ್ದೀರಿ ಎಂದಿದ್ದಾನೆ. ಒಂದು ವಿಷಯ ಸುಳ್ಳಾಗಿದ್ದರೂ ನಾವು ತಕ್ಷಣದಿಂದ ಬ್ಲಾಗು ನಿಲ್ಲಿಸಲು ಸಿದ್ಧರಿದ್ದೇವೆ. ಸತ್ಯವಾಗಿದ್ದಲ್ಲಿ ಕು.ನಾಥ ಅಥವಾ ಕಾಮೆಂಟ್ ಹಾಕಿದವರು ಪತ್ರಿಕೋದ್ಯಮ ಬಿಡಲು ಸಿದ್ಧರಿದ್ದಾರೆಯೇ?
ಸವಾಲು ಸ್ವೀಕರಿಸಲು ನೀವು ಅಥವಾ ಕು.ನಾಥ ಸಿದ್ಧರಿದ್ದರೆ ತಿಳಿಸಿ. ಕು.ನಾಥನ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಿ ಪ್ರಕಟಿಸಲಾಗುವುದು.

Anonymous said...

ಈಗ ಅರ್ಥವಾಯ್ತು.... ಬ್ಲಾಗಿನ ಓದುಗರನ್ನೇ ಬುದ್ಧಿಗೇಡಿ ಎಂದು ಜರೆಯವ ನೀವು ಖಂಡಿತಾ ಈ ರೀತಿ ಮುಖ ಮುಚ್ಚಿಕೊಂಡು ಬರೆಯುತ್ತಿರುವುದನ್ನು ನೋಡಿದರೆ, ಅವರಿಂದ ವರದಿ EDIT ಗೆ ಒಳಗಾದ ವರದಿಗಾರರೇ ಇರಬೇಕೂಂತ ಕಾಣಿಸುತ್ತದೆ.
ನಾನು ಪತ್ರಿಕೆ ವಿತರಕನಾಗಿ ಕೆಲಸ ಮಾಡಿದವ. ವಿಕ ಕಚೇರಿಗೆ ಹೋದಾಗ ಅವರ ಕೆಲಸವನ್ನು ಗಮನಿಸಿದ್ದೇನೆ. ಬಾಯಿಗೆ ಬಂದದ್ದನ್ನು, ತನಗನ್ನಿಸಿದಂತೆ ಬರೆದರೆ ಆಗುವ ಅನಾಹುತಗಳನ್ನು ತಿದ್ದಿದ್ದು ಮತ್ತು ಪತ್ರಿಕೆಗೆ ಕೆಟ್ಟ ಹೆಸರು ಬಾರದಂತೆ ತಡೆದದ್ದೇ ಬಹುಶಃ ನಿಮ್ಮಂಥವರ ಆಕ್ರೋಶಕ್ಕೆ ಕಾರಣವಿರಬಹುದು. ಬಹುಶಃ ಇದನ್ನು ನೀವಂತೂ ಪ್ರಕಟಿಸಲಾರಿರಿ ಎಂಬುದು ನನಗೆ ಗೊತ್ತು... ಆದರೂ, ಆತ್ಮವಿಮರ್ಶೆಗೆ ಇದು ಸಕಾಲ.
-ನಾಗೇಂದ್ರ

Anonymous said...

ಈ ನಾಗೇಂದ್ರ ಯಾವನೋ ಕು.ನಾಥನ ಅಮೇದ್ಯ-ಹೇಲು ತಿಂದು ಈ ರೀತಿ ಬರೆಯುತ್ತಿರಬಹುದು. ಏಕೆಂದರೆ ಆತನ ವಿಕ ಕ್ಕೂ ಸಿಬ್ಬಂದಿಗೂ ಸ್ಲೋ ಪಾಯಿಸನ್ ಎಂಬುದು ಪತ್ರಕರ್ತ ವಲಯವೇ ಹೇಳುತ್ತಿದೆ.

ರಾಜೇಂದ್ರ