Tuesday 5 April 2011

ನಿಲ್ಲದ ತಲ್ಲಣಗಳ ಅಲೆ

ವಿ.ಭಟ್ಟರು ವಿಕ ಬಿಟ್ಟಮೇಲೆ ಮಾಧ್ಯಮ ಕ್ಷೇತ್ರದಲ್ಲಿ ಎದ್ದ ತಲ್ಲಣದ ಅಲೆಗಳು ಇನ್ನು ತಣ್ಣಗಾಗಿಲ್ಲ.

ಕಪ್ರದಿಂದ ೩ ಜನ ಹೊರನಡೆದರು. ವಿಕದಿಂದಲೂ ೩ ಜನ ಹೊರಬಂದಿದ್ದಾರೆ. ಕಪ್ರದಿಂದ ದೆಹಲಿಯ ಉಮಾಪತಿ ವಿಕಕ್ಕೆ ಹಾರಿದರೆ, ಬೆಂಗಳೂರಿನಲ್ಲಿದ್ದ ವಿಜಯ್ ಮಲ್ಲಿಗೆಹಾಳ್ ಮತ್ತು ಗಿರೀಶ್ ಬಾಬು ಉದಯವಾಣಿಗೆ ವಲಸೆ ಹೊರಟಿದ್ದಾರೆ.

ಈಗ ವಿಕದಿಂದ ಕೆ.ವಿ. ಪ್ರಭಾಕರ್, ರಾಘವೇಂದ್ರ ಭಟ್ಟ, ಚೈತನ್ಯ ಹೆಗಡೆ ಕಪ್ರಕ್ಕೆ ವಲಸೆ ಹೊರಟಿದ್ದಾರೆ. ಹಾಗಂತ ವಿ.ಭಟ್ಟರು ಎಪ್ರಿಲ್ ೧ರನ್ದು ಪ್ರಕಟಿಸಿದ್ದಾರೆ. ಮೂರ್ಖರದಿನದಂದು ಸತ್ಯ ಸುದ್ದಿ ಪ್ರಕಟಿಸಿದ್ದು ವಿಚಿತ್ರ.

ವಿಕದಿಂದ ಇನ್ನು ಕೆಲವರು ಕಪ್ರಕ್ಕೆ ವಲಸೆ ಹೋಗಬಹುದು ಎಂಬ ನಿರೀಕ್ಷೆಯಿದೆ. ಎಲ್ಲೋ ಆರಂಭವಾದ ಭೂಕಂಪ ಇನ್ನೆಲ್ಲೋ ಪರಿಣಾಮ ಬೀರಿದಂತೆ, ಮಾಧ್ಯಮ ವಲಯದಲ್ಲಿ ಬದಲಾವಣೆ ಅಲೆಗಳು ಎಲ್ಲೆಲ್ಲೋ ಪರಿಣಾಮ ಬೀರುತ್ತಿವೆ.

ಇನ್ನು ಏನೇನು ಬದಲಾವಣೆ ಆಗಲಿದೆಯೋ?

5 comments:

Anonymous said...

ella kanchana maya

yalli rokka jasti sigutto alli hogtare bidi maayare

Anonymous said...

ranganna bittaru nimmali yake innu bittillavemba suddi bandilla

Anonymous said...

Breaking News::ಮಂಗಳೂರಿನ ವಿಕ ಬ್ಯೂರು ಮುಖ್ಯಸ್ಥ ಕುಮಾರ್ ನಾಥ್ ನನ್ನು ಮೆನೆಜ್ಮಮೆಂಟ್ ಪಕ್ಕಕ್ಕೆ ಸರಿಸಿ ಮೈಸೂರಿನಿಂದ ಅರವಿಂದ ನಾವಡರನ್ನು ಮಂಗಳೂರು ಚೀಫ್ ಆಗಿ ಕಳಿಸಿದ್ದಾರೆ.ಒಳ್ಳೇ ಕೆಲಸವನ್ನೇ ವಿಕ ಮೆನೆಜ್ಮಮೆಂಟ್ ಮಾಡಿದೆ. ಇನ್ನಾದರೂ ಕುಮಾರನಿಗೆ ಬುದ್ದಿ ಬರಲಿ.ಹೆಂಗೇ! ತಲೆಗೆ ಸುರಿದದ್ದು ಕಾಲಿಗೆ ಇಳಿಯಲು ಹೆಚ್ಚು ಹೊತ್ತು ಇಲ್ಲಾ ಸ್ವಾಮೀ..

Anonymous said...

innu hagodenu illa ansuthe. janashree avru hosa paper madtharanthe. ravi hegde and team ge innu salary hagilla. andre innu order bandilwanthe pai galu chambu kotru en achhari illa.

Anonymous said...

Let kumaranath do some penny while others amassed money in lakhs, crores. Kumarnatha is doing for his evening parties arranged by Rama Holla. Rama making money for lavish expenditure. Let they do.What is there Times Group is loose from it.