ಸಮಯ ಚಾನಲ್ ಮಾಲಿಕರ ವಿರುದ್ಧ ಪತಿ ಬೇರೊಂದು ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದಕ್ಕೆ, ಪತ್ನಿ ಮಾನಸ ಪುದುಬೆಟ್ಟುವನ್ನು ಕೆಲಸದಿಂದ ಕಿತ್ತುಹಾಕಿದ ಸಮಯ ಸಾಧಕ ಜಿ.ಎನ್. ಮಾಹನ್ ಕಚೇರಿ ಎದುರು ಪ್ರತಿಭಟನೆ ಸಿದ್ಧತೆ ನಡೆದಿದೆ. ಇದಕ್ಕೆ ಹುಬ್ಬಳ್ಳಿಯಲ್ಲಿ ಹಿಂದು ಪತ್ರಿಕೆ ವರದಿಗಾರರಾಗಿದ್ದ ಹಿರಿಯ ಪತ್ರಕರ್ತ ಮದನ್ ಮೋಹನ್ ಕೂಡ ಭಾಗವಹಿಸಲಿದ್ದಾರೆ.
ಈರೀತಿಯ ಒಕ್ಕಣೆ ಇರುವ ಇಮೇಲ್ ಮಾದ್ಯಮ ವಲಯದಲ್ಲಿ ಓಡಾಡುತ್ತಿದೆ. ಅಚ್ಚರಿಯೆಂದರೆ ಈ ಇಮೇಲ್ ಮಾಜಿ ಪತ್ರಕರ್ತ ಸತೀಶ್ ಚಪ್ಪರಿಕೆ ಹೆಸರಿನಲ್ಲಿದೆ. ಎಲ್ಲ ಪತ್ರಕರ್ತರು ಭಾಗವಹಿಸಬೇಕು ಎಂದು ಸತೀಶ್ ಚಪ್ಪರಿಕೆ ಮನವಿ ಮಾಡಿದ್ದಾರೆ.
ಇದೇ ಮೊದಲಲ್ಲ. ಪತ್ರಕರ್ತರು ಸಮಾಜದಲ್ಲಾಗುವ ಅನ್ಯಾಯ, ದೌರ್ಜನ್ಯಗಳ ಕುರಿತು ವರದಿ ಮಾಡುತ್ತಾನೆ. ಆದರೆ ಆತನಿಗೆ ಅನ್ಯಾಯವಾದಾಗ ಧ್ವನಿ ಇಲ್ಲದೆ ಸೊರಗುತ್ತಾನೆ. ಅಂತಹ ಪತ್ರಕರ್ತರ ಪರವಾಗಿ ಮಾಜಿ ಪತ್ರಕರ್ತರು, ಹಿರಿಯ ಪತ್ರಕರ್ತರು ಧ್ವನಿಯಾಗಲಿ. ಜಿ.ಎನ್. ಮೋಹನ್ ನಂತಹ ಆಷಾಢಭೂತಿಗಳ ಬಣ್ಣ ಬಯಲಾಗಲಿ.
ಸತೀಶ್ ಚಪ್ಪರಿಕೆ ಹೆಸರಿನಲ್ಲಿ ಸುತ್ತಾಡುತ್ತಿರುವ ಇಮೇಲ್ ನಿಮ್ಮ ಅವಗಾಹನೆಗಾಗಿ ಇಲ್ಲಿ ನೀಡಲಾಗಿದೆ. ಪ್ರತಿಭಟನೆ ಕೇವಲ ಇಮೇಲ್ ಗೆ ಸೀಮಿತವಾಗದೆ, ಪ್ರತಿಭಟನೆ ನಡೆದರೆ ನೀವೂ ಹೋಗಿ.
Dear friends,
First of all, there is a non-breaking news. Now I am not a journalist. Am proud that I am not journalist.
But, still I am a human being and I strongly feel lot about journalism. So, am writing this mail. After I saw this mail from Madan Mohan Sir, I thought it is better not to keep mum.
I think it is right time raise voice. Today it happened to Suresh Puduvettu family. Tomorrow it may happen to anyone else. I am sorry to say that, the same people who preach about journalism act like HITLER (I think he is better than our so called celebrated, corrupt heroes of Kannada Journalism) once they become head of a news channel or newspaper. Either they have to stop preaching or they have to show guts to back up their own subordinates. In public these cowards (heads) act like they are the saviors of Kannada Journalism. But in reality this is their avatar.
I strongly feel that, all sensitive journalists has to join their hands and at least stage a protest in front of 'Samaya News Channel'. I know nothing will happen from that. At least the people (HITLERS) who are heading that channel will think twice to repeat the same mistake in future.
Come on... if everyone of you say 'YES' , Madan Mohan Sir himself will come to Bangalore and sit with you all.
Regards
Satish Chapparike
NON Journalist, Common Man

17 comments:
Mohan should resign if he has any morality. Or he should take back Manasa
ಎಲ್ಲರೂ ಬೆಂಬಲಿಸಬೇಕೆನ್ನುವುದೇನೋ ಸರಿ. ಆದರೆ, ಬೆಂಬಲಕ್ಕಿಲಿದವರನ್ನು ಅವರು ಕೆಲಸ ಮಾಡುತ್ತಿರುವ ಸಂಸ್ಥೆ ಸುಮ್ಮನೇ ಬಿಟ್ಟೀತೆ....
ಇದಕ್ಕೊಂದು ಪರಿಹಾರ ಕಾಣಲೇಬೇಕು. ಭ್ರಷ್ಟ ಪತ್ರಕರ್ತರನ್ನು, ಸರ್ವಾಧಿಕಾರಿ ಪತ್ರಕರ್ತರನ್ನು ಹೊರಗಟ್ಟುವ ಕೆಲಸ ಆಗಲೇಬೇಕು. ಗಣಿ ದೂಳು ತಿಂದವರ ವಿರುದ್ಧವೂ ಇಂತಹುದೇ ಪ್ರತಿಭಟನೆ ನಡೆದು ಪತ್ರಿಕಾ ಕ್ಷೇತ್ರದ ಮಾನ ಕಾಪಾಡಬೇಕು.
ಅರೇ ಸ್ವಾಮಿ ಈ ಮೈಲ್ ಪ್ರತಿಭಟನಾ ಶೂರರು ನೇರ ಪ್ರತಿಭಟನೆಗಿಳಿದಾರೆಯೇ? ಕೇಳಿ ನೋಡೋಣ
ಅದೇನೋ ಸರಿ, ಈ ಗಣಿ ಅಮೇದ್ಯ ತಿಂದವರಬಗ್ಗೆ ಮೀಡ್ಯಾ ಮನದ ಮೃದು ಧೋರಣೆಗೆ ಏನು ಕಾರಣ. ಅದರಲ್ಲಿ ಇವರಿಗೇನಾದರೂ????.... ಗೊತ್ತಿಲ್ಲ. ಎಲ್ಲಿ ಹೋಯಿತು ಮೀಡಿಯಾ ಮನದ ನೈತಿಕತೆ? ಸಂಪಾದಕೀಯ ಮೋಹನನಿಗೆ ಸೇರಿದ್ದಾದರೆ, ಮೀಡಿಯಾಮನ Vb? or RB? ಅಥವಾ ಇನ್ಯಾವುದೋ ಅಂತಹಾ ಪತ್ರಕರ್ತ? ಗೊತ್ತಿಲ್ಲ. ಇದಕ್ಕೆಲ್ಲಾ ಮೀಡಿಯಾಮನ ಆತ್ಮ ಸಾಕ್ಷ್ಯಿ ಇದ್ದರೆ ಉತ್ತರಿಸಲಿ ನೋಡೋಣ!
-ದೇಶಬಕ್ತ
Sir,
Pratap Simha sir agreed to participate in the protest if any one invites him...
please leave a post on when and where is the protest...
ಮೋಹನ ದುಡ್ಟು ಮಾಡುವುದು ಓಕೆ. 24x7 ಚಾನೆಲುಗಳು ದುಡ್ಡು ಮಾಡುತ್ತಿವೆ.ಕತ್ತೆ ಸವಾರಿ ಮಾಡುತ್ತಿರುವ ಈ ಟಿವಿ ಅದೇ ದಾರಿಯಲ್ಲಿ ಸಾಗುತ್ತಿದೆ.ಮೋಹನರ ಖಾಸಾ ಶಿಷ್ಯ "ಈ ಟಿವಿ" ಸುದ್ದಿ ವಿಭಾಗದ ಮುಖ್ಯಸ್ಥ ಮಣಿಯಾನಿ ಕೂಡ ದುಡ್ಡು ಮಾಡಲು ಹೊರಟ್ಟಿದ್ದಾನೆ.ಭ್ಯಾಕ್ ಮೇಲ್ ತಂತ್ರಗಳನ್ನು ಉಪಯೋಗಿಸುತ್ತಾನೆ ಈ ಜಗದೀಶ ಮಣಿಯಾನಿ ಮೊನ್ನೆ ತಾನೆ ಬೆಂಗಳೂರಿಗೆ ಬಂದು ಸಚಿವೆ ಶೋಭಾ ಳನ್ನು ಕಂಡು ಕಿಸೆ ತುಂಬಿಸಿಕೊಂಡು ಹೋಗಿದ್ದಾನೆ.ಕರಾವಳಿಯ ರಿಯಲ್ ಎಸ್ಟೆಟ್ ಬಿಸಿನೆಸ್ ಇರುವ ಸಚಿವ ಪಾಲೇಮಾರ್ ಅವರಿಗೆ ಹೆದರಿಸಿ ಮನೆ ಕಟ್ಟಿಸಿ ಕೊಡಬೇಕೆಂಬ ಬೇಡಿಕೆ ಬೇರೆ ಇಟ್ಟಿದ್ದಾನೆ.ಇವನ ಬ್ಲಾಕ್ ಮೇಲಿನಿಂದ ರೋಸಿ ಹೋದ ಅನೇಕರು ಇವನ ಬಗ್ಗೆ ಈಟಿವಿ ವರಿಷ್ಟರ ಮನೆಯ ಕದ ಬಡಿದು ದೂರು ಸಲ್ಲಿಸಿದ್ದಾರೆ. ಕಾದು ನೋಡೋಣ ಏನಾಗುತ್ತೇ ಅಂತ..?
pakka naanu VB kadeyavanu anta hli paravagilla
nivu athava nimma kadeyavaru gani amedya tindiddira hege?
Pratap Simha sir agreed ಅಂತ ಹೇಳಿರೋ ಪುಣ್ಯಾತ್ಮನೇ ಆ ನಿಮ್ಮ ಸಿಂಹನಿಗೆ ಹೇಳಿ ಸತೀಶ್ ಚಪ್ಪರಿಕೆನ ಬೇಟಿ ಮಾಡಿ ಪ್ರತಿಭಟನೆಗೆ ಪಾಲ್ಗೊಳ್ಳೋಕೆ ಹೇಳಿ
ಇದು ಒಳ್ಳೆ ಕೆಲ್ಸಕ್ಕೆ ಮಾಡ್ತಿರೋ ಪ್ರತಿಭಟನೆ ಆದ್ದರಿಂದ Invite ಮಾಡೋ ಅವಶ್ಯಕತೆ ಇಲ್ಲ.
ಸಿಂಹನಿಗೆ ಅಭಿಮಾನಿಗಳು ಬಹಳ ಇದಾರೆ. ಸಿಂಹ ಒಮ್ಮೆ ಗರ್ಜಿಸಿದರೆ ಎಲ್ಲರೂ ಹಿಂದೆ ಬರುವರೇನೋ ನೋಡೋಣ
ಮೀಡಿಯಾ ಮನದ ಪ್ರೊಪೇಸರ್ ಇಂದ ಸತೀಶ್ ಚಪ್ಪರಿಕೆಯವರ ಸಂಪರ್ಕ ವಿಳಾಸ ಮತ್ತೆ ಈ ಮೇಲ್ ಐಡಿ ತಗೋಳೋಕೆ ಹೇಳಿ.
ಸಿಂಹ ಈಗಲಾದರೂ ಗರ್ಜಿಸುವುದೇ ಇಲ್ಲ ಬಾಲ ಮುದುರಿಕೊಂಡು ಅವರಿವರ ಬಾಯಲ್ಲಿ ಬೈಸಿಕೊಳ್ಳುತ್ತಾ ಇರುವುದೇ ನೋಡೋಣ.
ಹಿಂದೆ ಪೊಲೀಸರು ಅಂದ್ರೆ ಜನ ಹೆದರುತಿದ್ರು ಹಿಂದಿಂದ ಶಾಪ ಹಾಕ್ತಿದ್ರು ಈಗ ಪತ್ರಕರ್ತರು ಅಂದ್ರೆ ಹೆದ್ರೋ ಕಾಲ ಬಂದಿದೆ ..ಥ್ಹು..ನಿಮ್ಮ್ಗಲ್ಲ ಜನ್ಮಕ್ಕೆ
mohana inonndu avanthara madikondiddane, yarigo lady reporter ge tanna gowda shishya shrinivana moolaka, adjust madikondre kelasa uliyatte anno artha baruva sms maadidanante. ivanige, satya, shreeja, mamatha ameen, scwint kannina etv maaji anchor ranjitha etc sakagallilava
no update since long time.
ಪ್ರಾಧ್ಯಾಪಕರೇ, ಸೆಪ್ ೧೫ ನಂತರ ನಿಮ್ಮ ಬ್ಲಾಗಿನಲ್ಲಿ ಯಾವುದೇ ಹೊಸ post ಬಂದಿಲ್ಲ???.... ಇದರರ್ಥ ಕನ್ನಡ ಪತ್ರಿಕಾ/ಮಾಧ್ಯಮ ರಂಗ ಏನಾದರೂ ತಣ್ಣಗಾಯಿತೇ? ಅಥವಾ ಪ್ರಾಧ್ಯಾಪಕರಿಗೆ ಅನಿರ್ದಿಷ್ಟಾವಧಿಯ ರಜೆಯೇ?
ಏನಾಗುತ್ತಿದೆ ಭಟ್ಟರ ಕನ್ನಡಪ್ರಭದಲ್ಲಿ? ಅಂತಹಾ Sports Reporter ಒಬ್ಬರು ವಿಜಯಕರ್ನಾಟಕಕ್ಕೆ ಹೊರಟಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ? ಎದ್ದೇಳಿ ಪ್ರಾಧ್ಯಾಪಕರೇ! ಮತ್ತೆ ಬರೆಯಿರಿ, ಬರೆಯುತ್ತಲೇ ಇರಿ! ಪಕ್ಷಪಾತವಿಲ್ಲದೇ!
ನಿಮ್ಮವ,
-ದೇಶಭಕ್ತ!
no new postsince 2 month.Please publish new post
ಅಭಿನಂದನೆಗಳು ಮೇಷ್ಟ್ರೇ... ತಮ್ಮ ಬ್ಲಾಗು 50,000 ದ ಗಡಿ ದಾಟಿ ಮುನ್ನುಗ್ಗಿದೆ.
ಮೋಹನ್ ಬಗ್ಗೆ ಇದ್ದ ಗೌರವ ಈಗಿಲ್ಲ. ರವಿ ಎಂಬ ಜಾತಿವಾದಿ ಕುರುಬ ಪ್ರೊಫೆಸರ್ ಮಾತು ಕೇಳಿ ಯೋಗ್ಯರಿಗೆ ಈ ಟೀವಿ ಯಲ್ಲಿ ಕೆಲಸ ಕೊಡದೆ೨೦೦೮ ರಲ್ಲಿ , ಅನಂತರಾಜು ಎಂಬ ಪೆದ್ದ ಕುರುಬ ಹುಡುಗನಿಗೆ ಮೋಹನ್ ಕೆಲಸ ಕೊಟ್ಟಿದ್ದರು. ಮೀಡಿಯ ಮನ ಇನ್ನಾದರೂ ವಿ ಬಿ ಬಗ್ಗೆ ಏನಾದ್ರು ಬರೀಲೀ ಬೇಕು
pradhyapakare elli hodri?
Post a Comment