ಕೆಲವು ದಿನಗಳ ಹಿಂದೆ ಸಾಯಿಬಾಬ ಮೃತರಾದ ನಂತರ ಕಪ್ರ, ಉದಯವಾಣಿಯಲ್ಲಿ ಸತ್ಯಜಿತ್ ಬಗ್ಗೆ ವರದಿ ಪ್ರಕಟವಾಗಿತ್ತು. ಮರುದಿನ ಈ ಕುಮಾರನಾಥ "ಸತ್ಯಜಿತ್ ಅನಾಥ, ಭೂಗತ" ಎಂದೆಲ್ಲ ವರದಿ ಬರೆದಿದ್ದ.
ಇಂದು ಬಂದಿರುವ ಸುದ್ದಿಯಂತೆ ಈಗ ಕುಮಾರನಾಥನೆ ಅನಾಥನಾಗಿದ್ದಾನೆ!
ಮೈಸೂರು ಬ್ಯೂರೋ ಮುಖ್ಯಸ್ಥರಾಗಿದ್ದ ಅರವಿಂದ ನಾವಡ ಮಂಗಳೂರಿಗೆ ಮುಖ್ಯ ವರದಿಗಾರರಾಗಿ ಹೋಗುತ್ತಾರೆಂಬುದು ಹಳೆ ಸುದ್ದಿ. ಹೊಸ ಸುದ್ದಿ ಏನೆಂದರೆ ಅರವಿಂದ ನಾವಡ ಅವರಿಗೆ ಬ್ಯೂರೋ ಮುಖ್ಯಸ್ಥ ಎಂದು ಡೇಸಿಗ್ನೇಶನ್ ಕೊಡಲಾಗಿದೆ. ಇದು ಕುಮಾರನಾಥನನ್ನು ಹೊರಹಾಕುವ ಸ್ಪಷ್ಟ ಸೂಚನೆ. ಇದು ಅರ್ಥವಾಗದಿದ್ದರೆ ಕುಮಾರನಾಥನಷ್ಟು ಮೂರ್ಖ ಇನ್ನೊಬ್ಬನಿಲ್ಲ.
೯ ರಂದು ಮಂಗಳೂರಿಗೆ ವಿಜಯ್ ಕರ್ನಾಟಕ ಸಂಪಾದಕ ರಾಘವನ್ ಭೇಟಿ ನೀಡಲಿದ್ದಾರೆ. ಅರವಿಂದ ನಾವಡ ಪಟ್ಟಾಭಿಷೇಕ ಅವರ ಭೇಟಿಯ ಮುಖ್ಯ ಉದ್ದೇಶ. ೧೦ ರಂದು ವರದಿಗಾರರ ಸಭೆ ಇದೆ. ಅಲ್ಲಿ ಅರವಿಂದ ನಾವಡ ಮತ್ತು ಕುಮಾರನಾಥ ಯಾವ ಯಾವ ಕೆಲಸ ಮಾಡಲಿದ್ದಾರೆ ಎಂಬುದನ್ನು ವಿವರಿಸಲಿದ್ದಾರೆ.
ಅಲ್ಲಿಗೆ ಯು.ಕೆ.ಕುಮಾರನಾಥ ರೆಸಿಡೆಂಟ್ ಎಡಿಟರ್. ಅಂದರೆ ಮನಯಲ್ಲೇ ಉಳಿಯುವ ಸಂಪಾದಕ
6 comments:
ಮೊದಲಿಂದಲೂ ಅವ ಮನೆಯಲ್ಲಿಯೇ ಕುಳಿತು ಕೆಲಸ ಮಾಡುತ್ತಿದ್ದ. ಕಂಪನಿ ಕೊಟ್ಟ ಮೊಬೈಲ್ ಇವರಿಗೆ ರಾಜಕೀಯ ಮಾಡಲೆಂದೇ ತಿಳಿದಿದ್ದ.. ಸದಾ ಕೊರೆಯುತ್ತಿದ್ದ..ಇನ್ನು ಸಂಕೇಶ್ವರನ ಪಾದವೇ ಗತಿ ಎನಲು...
ಸುಮ್ನೆ ಸಂಬಂದ ಇಲ್ಲದು ಹೇಳ್ತಾ ಇದೀನಿ ..ಅದ್ರು ಕೆಲಿಸ್ಕೊಳ್ಳಿ, ಗಂಗಾವತಿ ಬೀಚಿ ಅನಸ್ಕೊಂಡ ಪ್ರಾಣೇಶ್ ಹೋದಲ್ಲೆಲ್ಲ ಮಂಗಳೋರಿನವರನ್ನು ನಗ್ಸೋಕಾಗಲ್ಲ ಅಂತ ಇದ್ದಾರೆ ..ಅದಕ್ಕೆ ಎಲ್ಲರು ಅಡ್ಡ ಬಿದ್ದು ನಗ್ತಾರೆ ಏಕೆ ಹೀಗೆ? ಪ್ರಾಣೇಶ್ ಆಗಲಿ ಯಾರೇ ಆಗಲಿ ಹಳಸಲು joke ಹೇಳಿದ್ರೆ ಯಾರು ನಗ್ತಾರೆ? ಬೀಚಿ ಪುಸ್ತಕ ಕನ್ನಡಿಗರು ಎಲ್ಲ ಓದಿದ್ರೆ ಪ್ರಾಣೇಶ್ ಮಾತಾಡಿದಾಗ ಯಾರು ನಗ್ತಾ ಇರ್ಲಿಲ್ಲ , ಅದು ಅವರ ಪುಣ್ಯ ,ಮಗಲೋರಿನವ್ರು ಕೃಷ್ಣೆ ಬೈರೆ ಗುಡರು ಮಾತಾಡಿದ್ರೆ ನಗ್ತಾರೆ, ದೇವದಾಸ್ ಕಪಿಕಾದ್ ನಾಟಕ ನೋಡಿ ನಗ್ತಾರೆ ಆದ್ರೆ ಪ್ರಾಣೇಶ್ ಮಾತಾಡಿದ್ರೆ ನಗಲಿಲ್ಲ ಅಂದ್ರೆ ಅವರ ಸರಕು ಹಲತ್ತಗಿದೆ ಅಂತ ಅರ್ಥಮಾಡಿಕೊಳ್ಳಲಿ ...
All The Best Mr.Arvind Navada..We R with u. V hope coming days of Vk will Good.
What is the Result of May 10th Meeting. inform us
media mana,
v.k li hosabarige sikkapaate sambla ante. iddavarigella ni grade ante. leg pressling l board yaake heege?
yakri thamma sarku mugdoyitha alla school start agi nimge bere kelsa siktha :D ..blog Iga update agthila alwa
Post a Comment