Tuesday, 3 May 2011

ವಿಕದಲ್ಲಿ ಬ್ಯೂರೋ ಮುಖ್ಯಸ್ಥರ ವರ್ಗ

ವಿಕದ ಮೈಸೂರು ಬ್ಯೂರೋ ಮುಖ್ಯಸ್ಥರಾಗಿದ್ದ ಅರವಿಂದ ನಾವಡ ಮಂಗಳೂರಿಗೆ ಹೊರಟಿದ್ದಾರೆ. ಅವರಲ್ಲಿ ಮುಖ್ಯವರದಿಗಾರರಂತೆ.  ಬ್ಯೂರೋ ಮುಖ್ಯಸ್ಥರಾಗಿದ್ದವರು ಮಂಗಳೂರಿಗೆ ಹೋಗಿ ಮುಖ್ಯವರದಿಗಾರರಾಗುವುದು ಡಿಮೋಶನ್ ಹೊಂದಿದಂತೆ. ಆದರೆ ಕುಮಾರನಾಥನನ್ನು ಓಡಿಸುವ ಮೊದಲ ಹಂತವಾಗಿ ನಾವಡರನ್ನು ಮಂಗಳೂರಿಗೆ ಕಳುಹಿಸಲಾಗುತ್ತಿದೆ ಎಂಬ ಸುದ್ದಿ ಇದೆ. ನಾವಡರಿಗೂ ಬ್ಯೂರೋ ಮುಖ್ಯಸ್ಥರಾಗಬೇಕೆಂಬ ಆಸ ಇದ್ದೆ ಇರುತ್ತದೆ.

ಅರವಿಂದ ನಾವಡ ಇನ್ನು ಕೆಲವು ದಿನದಲ್ಲಿ ಮಂಗಳೂರಿನಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ. ಅವರು ಹಾಜರಾಗುವ ದಿನ ಸಂಪಾದಕ ರಾಘವನ್ ಮಂಗಳೂರಿಗೆ ಹೋಗುತ್ತಾರಂತೆ. ಇದರರ್ಥ ಅವರು ಅಲ್ಲಿ ನಾವಡರು ಮಾಡಬೇಕಾದ ಕೆಲಸಂ ಕುಮಾರನಾಥನ ಕಾರ್ಯ ವ್ಯಾಪ್ತಿಯನ್ನು ಸರಿಯಾಗಿ ಡಿವೈಡ್ ಮಾಡುತ್ತಾರೆ.

ಕುಮಾರನಾಥ ತನಗೆ ಕಾಂಪಿಟೇಶನ್ ನೀಡುತ್ತಾರೆ ಅನ್ನಿಸಿದ ಎಲ್ಲರಿಗು ಕಿರಿಕಿರಿ ನೀಡಿದ್ದಾನೆ. ಹೀಗಿರುವಾಗ ನಾವಡರನ್ನು ಸುಮ್ಮನೆ ಬಿಡುವವನಲ್ಲ. ಒಂದಷ್ಟು ದಿನ ಮಂಗಳೂರು ವಿಕದಲ್ಲಿ ಘರ್ಷಣೆಗಳನ್ನು ನೋಡಬಹುದು. ಇದರಲ್ಲಿ ಯಾರು ಉಳಿಯುತ್ತಾರೆ, ಯಾರು ಉಡೀಸ್ ಆಗುತ್ತಾರೆ ಎಂಬುದು ಕುತೂಹಲದ ಪ್ರಶ್ನೆ. ಕಾದುನೋಡೋಣ.

ಅರವಿಂದ ನಾವಡರ ಜಾಗಕ್ಕೆ ಚಿತ್ರದುರ್ಗ ಬ್ಯೂರೋ ಮುಖ್ಯಸ್ಥರಾಗಿದ್ದ ದ.ಕೊ. ಹಳ್ಳಿ ಚಂದ್ರಶೇಖರ್ ಅವರನ್ನು ವರ್ಗಾಯಿಸಲಾಗಿದೆ. ಹಾಸನ ಬ್ಯೂರೋ ಮುಖ್ಯಸ್ಥರಾಗಿದ್ದ ರಾಕೇಶ್ ಪೂಂಜಾ ಅವರನ್ನು ಚಿತ್ರದುರ್ಗಕ್ಕೆ ಕಳುಹಿಸಲಾಗಿದೆ. ಹಾಸನಕ್ಕೆ ಯಾರನ್ನು ನೇಮಿಸಲಾಗಿಲ್ಲ.

ಸಂಪಾದಕ ರಾಘವನ್ ಅವರು ಕರಿಸ್ವಾಮಿ ಕಿರಿಕ್ ಪಾರ್ಟಿ ಎಂಬ ಕಾರಣಕ್ಕೆ  ಅವರನ್ನೇ ಹಾಸನಕ್ಕೆ ಕಳುಹಿಸಬಹುದು ಎಂಬುದು ವಿಕ ಪತ್ರಕರ್ತರ ಅನುಮಾನ.

9 comments:

Anonymous said...

ನನ್ನದೊಂದು ಸಲಹೆ ಮಂಗಳೂರಿನ ನೆಮ್ಮದಿಯನ್ನು ಕೆಡಿಸುತ್ತಿರುವ ಕುಮಾರ(ಅ)ನಾಥನನ್ನು ಗಂಗಾವತಿಗೆ ಟ್ರಾನ್ಸ್ ಫಾರ್ ಮಾಡಿದರೆ ವಿಪಿಎಲ್ Times ಬಳಗಕ್ಕೆ ಒಳ್ಳೆಯದಾಗಬಹುದು.ಅಲ್ಲಿ ಮಂಗಳೂರಿನಿಂದ ಈಗಾಗಲೇ ಕು(ಅ)ನಾಥನಂತಹ ದುರಳನ ಕುಕೃತ್ಯಕ್ಕೆ ಬಲಿಯಾದ ಕುಂದೇಶ್ವರನಿಗೆ ಜೊತೆಯಾಗುದರೊಂದಿಗೆ ಅನಾಥನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಮಾಡಿದಾಗೂ ಆಗಬಹುದು.

Anonymous said...

ಕುಮಾರನಾಥ ತನಗೆ ಕಾಂಪಿಟೇಶನ್ ನೀಡುತ್ತಾರೆ ಅನ್ನಿಸಿದ ಎಲ್ಲರಿಗು ಕಿರಿಕಿರಿ ನೀಡಿದ್ದಾನೆ...edu sariyalla..enu ಕಾಂಪಿಟೇಶನ್? bareyalu baradavanalli?
ಯಾರು ಉಳಿಯುತ್ತಾರೆ ಎಂಬ ಕುತೂಹಲ, ಕಾದುನೋಡೋ beda..Uliyuvudu konegu kumaranathne ? Che Che Navada olleyava. Kumaranastu communal alla ! adudarinda communal urige communal naatha beku endu Raghavan Ulisuttare !

Anonymous said...

Navadaru sadaa kriyaasheelaru. Srujanasheelaru...... avaru mangaloorinalloo haage irali......


-Meena

Anonymous said...

nija....

haage... vijay nextenallidda KOODLI GURURAJ AVARU MYSOREGE CHIEF REPORTER AAGI EEGAAGALE HOOGI AAGIDE....

HAAGE.... V.K.GE UDAYAVANIYINDA y.g.jagadish, murulidhar avaru naale hogaliddare...

mgr said...

ಸ್ವಾಮಿ ಅದೆಲ್ಲ ಇರಲಿ H R Ranganath, suverna news ಬಿಟ್ಟ ಮೇಲೆ ಎಲ್ಲಿದಾರೆ, ಏನು ಮಾಡ್ತಿದಾರೆ ಅಂತ ಸ್ವಲ್ಪ ಹೇಳಿ ನೋಡೋಣ..

Anonymous said...

ರಂಗನ ಹೆಂಡತಿ ಸೆಂಡಿಗೆ ಮಾಡಿ ಕಾಗೆ ಕೊಂಡು ಹೊಗದ ಹಾಗೆ ಅವರನ್ನ ಕೂತು ಕೊಳ್ಳಿಸಿ ಹೋಗಿದಾರಂತೆ ..ನಿಮಗ್ಯಕ್ರಿ ಅವರ ವಿಷ್ಯ ಎಲ್ಲ

Anonymous said...

jitendra kundeshwara and Kumaranatha Gangaavathige hoguvudu Olledyadu.
Kumaranathna talake takkanthe bareyutidaa ee communal vatu. Ega kumara thaanu saacha endu torisalu jitendra na mele gube kurisiddaane yavagalu haage. jitendranige yaake bekittu..?

Ramgopal said...

kumara natha nathha beeriddu saku.summne maneyalli hendathi kainda pata helisikondu,magala kayyalli english speekig kalitukondu iddre chennagirutte.Mr natha dayavittu elli hodru yara lineage thinnabedi.

Ramgopal said...

kumara natha nathha beeriddu saku.summne maneyalli hendathi kainda pata helisikondu,magala kayyalli english speekig kalitukondu iddre chennagirutte.Mr natha dayavittu elli hodru yara lineage thinnabedi.