Thursday, 28 April 2011

ಟೀಕೆಗಳಿಗೆ ಟಿಪ್ಪಣೆ

ಹೆಚ್ಚಿನ ಕಾಮೆಂಟ್ ಗಳು ಟೀಕೆ ರೂಪದಲ್ಲಿ ಬಂದಿವೆ. ಓದುಗರ ಅಭಿಪ್ರಾಯಕ್ಕೆ ತಲೆಬಾಗುವೆವು. ಹಾಗೆಯೇ ಮೈಸೂರಿನ ನಿಮಿಷಾಂಬ ಎಂಬವರು ಒಂದು ಕಾಮೆಂಟ್ ಹಾಕಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ.
ಟೀಕೆ ಮಾಡಿದ ಈ ಬ್ಲಾಗ್ ನ ಓದುಗರು ಕೆಲಸ ಮಾಡುವ ಕಛೇರಿಯನ್ನು ಡಬ್ಬ ಎಂದು ಕರೆಯುವುದು ಎಷ್ಟು ಸರಿ? ಎಂಬುದರ ಕುರಿತೂ ಉತ್ತರಿಸಿದ್ದರೆ ಒಳ್ಳೆಯದಿತ್ತು. ಹಾಗೆ ಮಾಡಿಲ್ಲ. ಬದಲಾಗಿ ಹಾಗೆ ಮಾಡಿದ್ದನ್ನು ಬರೆದಿದ್ದೆ ತಪ್ಪು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಪತ್ರಕರ್ತರು ಬರವಣಿಗೆ ಮೂಲಕ ಜಗತ್ತಿಗೆಲ್ಲ ಉಪದೇಶ ನೀಡುತ್ತಾರೆ. ಅಂತಹ ಪತ್ರಕರ್ತರು ಒಂದು ಕಚೇರಿಯಲ್ಲಿ  ಕೆಲಸ ಮಾಡುವಾಗ ಅಲ್ಲಿಗೆ ನಿಷ್ಠರಾಗಿರಬೇಕು. ಇಷ್ಟವಿಲ್ಲ ಎಂದಾದರೆ ಬಿಟ್ಟು ಹೋಗಬೇಕು. ಅದು ಬಿಟ್ಟು ಅಲ್ಲೇ ಇದ್ದು, ಕಚೇರಿ ವಿರುದ್ಧ ಮಾತನಾಡುವುದು ಸರಿಯಲ್ಲ. ಇದು ಪತ್ರಕರ್ತರಿಗೆ ಎಂದಲ್ಲ ಎಲ್ಲರಿಗು ಅನ್ವಯವಾಗುವ ಮಾತು.

ಇದು ಕಾಮೆಂಟ್ ಮಾಡುವವರಿಗೆ ಗೊತ್ತಿದ್ದರೆ ಸಾಕು... ನಿಮಿಷಾಂಬ

ನಾವು ಬರೆಯುವಾಗಲೇ ಹೇಳಿದ್ದೆವು, ಇದು ಯಾರನ್ನು ನೋಯಿಸುವ, ಅವರ ಖಾಸಗಿ ವಿಷಯವನ್ನು ಹರಾಜು ಹಾಕುವ ಉದ್ದೇಶವಲ್ಲ ಎಂದು. ಅವರ ಚಾಟಿಂಗ್ ನ ವಿಷವನ್ನಷ್ಟೇ ನಾವು ಪ್ರಶ್ನಿಸಿದ್ದೆವು. ಅವರು ಕೋತಿ ಎಂದಾದರು ಕರೆಸಿಕೊಳ್ಳಲಿ, ನಿಜಕ್ಕೂ ಹಾಗೆಯೇ ಇರಲಿ ನಮಗೆ ಅದರ ಬಗ್ಗೆ ಕಾಳಜಿಯಿಲ್ಲ. ಅದರ ಕುರಿತು ನಾವು ಬರೆದೂ ಇಲ್ಲ. ಬರವಣಿಗೆಯ ಉದ್ದೇಶ ಓದುಗರಿಗೆ ಅರ್ಥವಾದರೆ ಸಾಕು.

5 comments:

Anonymous said...

chennagiiii helidre.....

Anonymous said...

frnds...
coment gala bagge thale kediskobardu. sathya yavaglu hage kahi.
nim kelsa niv madi. nim blog nodora sankye daily jasthi hagtha ide. sanna janagala bagge niv yak thale kediskothiri?
udayavani manipalnalli monne top levell meeting ithanthe. ravi hegdege chali gali bidsiddaranthe.

Anonymous said...

ಏನೂ ತೊಂದರೆ ಇಲ್ಲ.. ಬರೆದದದ್ದೆಲ್ಲಾ ಸರಿಯಾಗಿಯೇ ಇದ.. ತಮ್ಮ ಪತ್ರಿಕೆ ತೆಗಳುವುದು ಒಪ್ಪತಕ್ಕ ಮಾತಲ್ಲ. ಡಬ್ಬ ಯಾರೂ ಅಂತಾ ಕಾಲವೇ ಹೇಳುತ್ತೆ..

Anonymous said...

ಮಣಿಪಾಲದಲ್ಲಿ ಚಳಿ ಬಿಡಿಸಬೇಕಗಿಲ್ಲ ಸ್ವಾಮಿ ಅಲ್ಲಿ ವಿಪರೀತ ಸೆಕೆ ಎ ಸಿ ಯಲ್ಲೂ ಬೆವರುತ್ತೆ .. ರವಿಹೆಗ್ಡೆಗೆ ಬೇರೆನಾದರು ಬಿಡಿಸಿರ್ಬೇಕು

Anonymous said...

oudhu media manadalli enu suddine kanthilwalla...?
ranga elli annodu gothagthilla swalpa nim light on madi hudkri...
mathe ranga barooooo.....