Saturday, 23 April 2011

ಚೇತನಾ-ನೇಸರ-ಶಿವ

ಪತ್ರಿಕಾ ಕಛೇರಿಗಳಲ್ಲಿ ಓತ್ಲಾ ಹೊಡೆದುಕೊಂಡು ಇರುವವರಿದ್ದಾರೆ. ಅದನ್ನು ಸ್ವಯಂ ಘೋಷಿಸಿಕೊಂಡವರು ಕಡಿಮೆ. ಇಲ್ಲೊಬ್ಬರು ಆ ಕೆಲಸವನ್ನು ಮಾಡಿದ್ದಾರೆ. ಒಬ್ಬರು ಕೆಪಿ ಬಿಟ್ಟು ವಿಜಯ ನೆಕ್ಸ್ಟ್ ಸೇರಿಕೊಂಡವರು. ಇನ್ನೊಬ್ಬರು ಕನ್ನಡಪ್ರಭದಲ್ಲಿ ಮೈಸೂರಿನಲ್ಲಿ ಇರುವವರು. ಇಬ್ಬರ ನಡುವೆ ಶಿವ!

ನೇಸರ ಕಾಡನಕುಪ್ಪೆ ಮತ್ತು ವಿಜಯ ನೆಕ್ಸ್ಟ್ ನಲ್ಲಿರುವ ಚೇತನ ತೀರ್ಥಹಳ್ಳಿ ಅವರ ನಡುವಿನ ಚಾಟ್ ಸಂಭಾಷಣೆಯನ್ನು ವಿಜಯ ನೆಕ್ಸ್ಟ್ ನಲ್ಲಿರುವ ನನ್ನ ವಿದ್ಯಾರ್ಥಿನಿ ಕಳುಹಿಸಿದ್ದಾರೆ. ಟೈಮ್ಸ್ ನಲ್ಲಿ ಇಂತಹ ಚಾಟ್ ಗಳೆಲ್ಲ ರೆಕಾರ್ಡ್ ಆಗುತ್ತಂತೆ. ಅದನ್ನೇ ಆಕೆ ಕಳುಹಿಸಿದ್ದಾಳೆ. ನಿಮ್ಮ ಅವಗಾಹನೆಗಾಗಿ ಇಲ್ಲಿ ಕೊಡಲಾಗಿದೆ.

ಕೆಲವರು ಊರಿಗೆಲ್ಲ ಉಪದೇಶ ಮಾಡುತ್ತಾರೆ. ತಾವು ಮಾತ್ರ ಕಚೇರಿಯಲ್ಲಿ ಕುಳಿತು ಇಂತಹ ಚಿಲ್ಲರೆ ಬುದ್ದಿ ತೋರಿಸುತ್ತಾರೆ. ಪ್ರೆಸ್ ಮೀಟ್ ಗಳಲ್ಲಿ ರಾಜಕಾರಣಿಗಳನ್ನು ಗೊಳುಹೊಯ್ದುಕೊಳ್ಳುವ, ಬರಹಗಳ ಮೂಲಕ ನೀತಿಪಾಠ ಹೇಳುವ, ಸಮಾಜ ಸುಧಾರಕರ ರೂಪ ಧರಿಸುವ ಪತ್ರಕರ್ತರ ಒಳಮನಸ್ಸು ಹೇಗಿರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ.

ನೀವು ಅದನ್ನು ಓದುವುದಕ್ಕೂ ಮೊದಲು ಇನ್ನೊಂದು ವಿಷಯ. ಇದನ್ನು ಇಲ್ಲಿ ಪ್ರಕಟಿಸಿರುವುದು ಯಾರನ್ನು ಅವಹೇಳನ ಮಾಡಲು ಅಥವಾ ವ್ಯಕ್ತಿತ್ವ ಹರಣ ಮಾಡಲು ಅಲ್ಲ. ಖಾಸಗಿ ವಿಷಯದಲ್ಲಿ ಮೂಗು ತೋರಿಸುವುದು ಕೂಡ ನಮ್ಮ ಉದ್ದೇಶ ಅಲ್ಲ. ಎರಡು ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಏನೇನು ಮಾತನಾಡಿಕೊಳ್ಳುತ್ತಾರೆ ಎಂಬುದನ್ನಷ್ಟೇ ತಿಳಿಸುವುದು ನಮ್ಮ ಉದ್ದೇಶ.

 

16 comments:

Anonymous said...

Beware of
Ketnoledge
(Tenchnology)

Anonymous said...

ಇಲ್ಲ.. ಖಂಡಿತಿ ಇದು ಸರಿಯಲ್ಲ.
1. ಅವರಿಬ್ಬರೂ ಹಾಗೆ ಚಾಟ್ ಮಾಡಿದ್ದು
2. ಅದನ್ನು ಯಾರೋ ಕಳಿಸಿಕೊಟ್ಟರೆಂದು ಹಾಗೇ ಪ್ರಕಟಿಸುವುದು.
ನನಗೇನೂ ತಂತ್ರಜ್ಞಾನ ಅಷ್ಟೊಂದು ಗೊತ್ತಿಲ್ಲ.ಆದರೆ ನನ್ನ ಸ್ನೇಹಿತ ಕಂಪ್ಯೂಟರ್ ಪರಿಣಿತನೊಬ್ಬ ಇದನ್ನು ನೋಡಿ ಹೇಳಿದ- ''ಹೀಗೆ ಯಾರ ಹೆಸರಿನಿಂದ ಯಾರ ಹೆಸರಿಗಾದರೂ ಚಾಟ್ ಮಾಡಬಹುದು''
- ಏನೇ ಇರಲಿ; ಮೀಡಿಯಾ ಮನ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದು ನನಗಂತೂ ಬೇಸರ ತರಿಸಿದೆ. ಅದರಲ್ಲೂ ಸುಭಾಷ ಹೂಗಾರರನ್ನು ಬೈದಿದ್ದು, ಕುಮಾರನಾಥನನ್ನು ತೆಗಳಿದ್ದು. ಇಂತಹವೆಲ್ಲ ಟಿಪ್ಪಣಿಗಳು ಬ್ಲಾಗ್ ನ ಮನೋಸ್ಥಿತಿ ತೋರಿಸುತ್ತವೆ. ಇನ್ನಾದರೂ ಇಂತಹವುಗಳನ್ನು ಕಡಿಮೆ ಮಾಡಿ.
- ಪುರುಷೋತ್ತಮ ಬೆಳ್ಳಾರೆ

Anonymous said...

media mana anta helkonde nimma manassu enu anta torsideeri swami. yaaro chat madiddare anta helkondu sullu sulle prakata madiddeeri. awru chat madiddare antane itkollona, adnnu hack maduvanta kubuddi patrikegalige bandide endadare adu madhyama lokada avasanave sari. modlu nimma manastiti enu embudannu janrige tilisuva karya agbeku. madhaya rangada bagge nijwagloo kalaji iruvvre agidre inta postgalannu prakatisuvudnnu nillisi.

Anonymous said...

ಶಿವಸುಬ್ರಮನ್ಯನಿಗೆ ಒತ್ಲ ಹೊಡೆಯುವವರೇ ಇಷ್ಟ. ಪ್ರಾಮಾಣಿಕವಾಗಿ ಕೆಲಸ ಮಾಡುವವರು ಅವರಿಗೆ ಸೇರುತ್ತಿರಲಿಲ್ಲ. ಅವರೊಬ್ಬ ನೋನ್ಸೆನ್ಸ್ ಎಡಿಟರ್ ಅನ್ನೋದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ

Anonymous said...

so cheap mediamana

Anonymous said...

how cheap!!!
have some decency before publishing such nonsense!
I highly condemn your morality for that.
shame on you

Anonymous said...

swami, media andrene hage... time nodkondu kelsa madakke idenu govt kelsana...belige 10kke hogi sanje 6kke edu barlikke...? kelsa bandaga ratri 12adru madi mugisuva jayamanadavaru ivaru...niv chat madidare antha hakirodu sullo nijavo mukhya alla...adanna haki tappu madiri nivu...chattingnalli mansig bandang type madiddu avar tappu...madhya idakkella comment hako karma namdu...thu....!

Shree said...
This comment has been removed by the author.
Shree said...
This comment has been removed by the author.
Anonymous said...

ಯಾರೂ ಏನೇ ಹೇಳಲಿ ಮೀಡಿಯಾ ಮನ ನೀನು ಮಾಡಿರೋದು ಸರಿ. ತನಗೆ ಅನ್ನ ಹಾಕುವ ಕಚೇರಿಯನ್ನೆ ಡಬ್ಬಾ ಎಂದು ಕರೆಯುವ ನೇಸರನಂತ ಪಡಪೋಶಿಯ ಬಣ್ಣ ಬಯಲು ಮಾಡಿದ್ದಿಯಾ. ನಿನಗೆ ಥ್ಯಾಂಕ್ಸ್. ಇಂತಿಪ್ಪ ನೇಸರನ ಇನ್ನೊಂದಿಷ್ಟು ಸಾಧನೆಗಳು ಇಲ್ಲಿವೆ.

- ಇವನನ್ನು ಮೈಸೂರಿನ ಪತ್ರಿಕೋದ್ಯಮ ವಿಭಾಗಕ್ಕೆ ವಿಶೇಷ ಉಪನ್ಯಾಸಕ್ಕೆಂದು ಪತ್ರಿಕೋದ್ಯಮದ ಗಂಧ ಗಾಳಿಯೆ ಇಲ್ಲದ ಟೀಚರ್ಸ್ ಕರೆಯುತ್ತಾರೆ...! ಅಲ್ಲಿನ ವಿದ್ಯಾಥರ್ಿಗಳ ಪಾಡು ಆ ದೇವರಿಗೆ ಪ್ರೀತಿ.

- ಇಂತಿಪ್ಪ ನೇಸರ ಕೆಪಿಯ ಹಿಂದಿನ ಎಡಿಟರ್ಗೆ ಗ್ರೇಟ್ ಜರ್ನಲಿಸ್ಟ್. ಆ ಎಡಿಟರ್ಗೆ ಯಾವ ಶಿವ ಬುದ್ದಿ ಕೊಟ್ಟಿದ್ದನೋ....

- ಇಂತಿಪ್ಪ ನೇಸರನನ್ನು ಮೈಸೂರಿನ ಕೆಲವು ಸೋ ಕಲ್ಡ್ ಬುದ್ದಿಜೀವಿಗಳು ಉತ್ತಮ ಪತ್ರಕರ್ತರಾಗೋದು ಹೇಗೆ ಎಂಬ ವಿಷಯ ಕುರಿತು ಉಪನ್ಯಾಸ ಮಾಡಿಸಿದ್ದಾರೆ. ಕೆಲ್ಸ ಮಾಡೋದು ಬಿಟ್ಟು ಓತ್ಲಾ ಹೊಡೆಯುತ್ತಾ ತನ್ನ ಕಚೇರಿಯನ್ನೆ ಡಬ್ಬಾ ಅನ್ನೊದೆ ಒಳ್ಳೆಯ ಪತ್ರಕರ್ತನ ಲಕ್ಷಣವೇನೂ.. ಆ `ಶಿವ ರಾಮ'ನೆ ಬಲ್ಲ.

Anonymous said...

ಏನೇ ಹೇಳಿ ಇದ್ದದ್ದನ್ನು ಇದ್ದ ಹಾಗೆ ಬರೆದರೆ ಕೆಂಡದಂತಹ ಕೋಪ. ನೇಸರ ಮಾಡಿದ್ದು ಸರಿ, ಹೂಗಾರ ಹೇಗ್ಯಾರ ಮಾಡಬಹುದು... ಕುಮಾರನಾಥ ಕಂಪನಿ ಲೂಟಿ ಮಾಡಬಹುದು ಅಂತಿದ್ದರೆ ಓಕೆ. ಕೆಟ್ಟದ್ದನ್ನು ಹೊಗಳಿ ಬರೆಯುವ ವಿಕೆ ಹಾಗೆಯೇ ನೀವೂ ಮಾಡಿ.. ಸುಮ್ಮನ್ನೆ ಇದ್ದ ಹಾಗೆ ಬರೆದು ಏಕೆ ನಿಂದಿಸಿಕೊಳ್ಳುತ್ತೀರಿ..

T.Gururaj said...

ನಿಮಗೆ ನಾಚಿಕೆಯಾಗಬೇಕು. ಮತ್ತೊಬ್ಬರ ಖಾಸಗಿ ಸಂಗತಿಗಳನ್ನು ಹೀಗೆ ಬ್ಲಾಗ್ ನಲ್ಲಿ ಹಾಕುವುದು ಅಯೋಗ್ಯರ ಲಕ್ಷಣ. ನೇಸರ, ಚೇತನಾ, ಶಿವಸುಬ್ರಮಣ್ಯರ ಸ್ವಂತ ವಿಚಾರಗಳನ್ನು ನೀವು ಪ್ರಕಟಿಸಿರುವುದು ಅಸಹ್ಯದ ಪರಮಾವಧಿ. ಮುಂದಾದರೂ ನಿಮ್ಮ ಬ್ಲಾಗ್ ಹೆಸರಿಗೆ ತಕ್ಕಂತೆ ಒಂದಷ್ಟು ಕ್ರಿಯೇಟಿವ್ ಆಗಿ ಮುಂದುವರೆಯಿರಿ. ಇಲ್ಲವಾದರೆ ಛೀ..ಥೂ...ಎಂಬ ಮಾತುಗಳು ಮಾತ್ರವೇ ನಿಮ್ಮವಾಗುತ್ತವೆ.

t.gururaj said...

ಅಲ್ರೀ ಸ್ವಾಮಿ..ನೀವು ಊರಿಗೆಲ್ಲ ಉಪದೇಶ ಮಾಡುವ ಕಾಯಕ ಆರಂಭಿಸಿರುವ ಹಾಗೆ ಕಾಣುತ್ತಿದೆ.ನೇಸರ,ಚೇತನಾ, ಶಿವ ಸುಬ್ರಮಣ್ಯ,ಸುಭಾಶ್ ಹೂಗಾರ್,ಕುಮಾರನಾಥ್ , ರಾಘವನ್...ಹೀಗೆ ಎಲ್ಲರನ್ನೂ ಕುಟುಕಿದ್ದೀರಿ. ಓಕೆ ಟೀಕಿಸಿ, ಬೇಡವೆನ್ನಲು ಯಾರಿಗೂ ಅಧಿಕಾರವಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲರ ಸ್ವಂತ ಸಂಗತಿಗಳಲ್ಲಿ ಮೂಗು ತೂರಿಸುವ ಕೆಲಸ ಮಾಡುವುದಕ್ಕೂ ನಿಮಗೆ ಅವಕಾಶವಿಲ್ಲ. ಇದು ಅಯೋಗ್ಯರು ಮಾತ್ರವೇ ಮಾಡಬಹುದಾದ ಕೆಲಸ.ನಾಚಿಕೆಗೇಡಿನ ವಿಚಾರ.ಮೀಡಿಯಾ ಮನ ಎಂಬ ಹೆಸರಿಟ್ಟುಕೊಂಡು ಇಂತಹ ತೃತೀಯ ದರ್ಜೆ ಲೇಖನಗಳನ್ನು ಬರೆಯುವ ಮೂಲಕ ನಿಮ್ಮ ವ್ತಕ್ತಿತ್ವದ ಅನಾವರಣ ಮಾಡಬೇಡಿ.ಸಾಧ್ಯವಾದರೆ ಕ್ರಿಯೇಟಿವ್ ಆಗಿರಿ.ಇಲ್ಲವೇ ನಿಮ್ಮ ಬ್ಲಾಗ್ ಕ್ಲೋಸ್ ಮಾಡಿ.

Anonymous said...

ಮೀಡಿಯಾ ಮನ ಈ ಕಾಮೆಂಟ್ ಅನ್ನು ನೀನು ಕಾಮೆಂಟ್ ಆಗಿಯಾದ್ರೂ ಪ್ರಕಟಿಸು ಇಲ್ಲವೆ ಪ್ರತ್ಯೇಕ ಐಟಂ ಆಗಿಯಾದ್ರೂ ಪ್ರಕಟಿಸು ನಿನ್ನ ಇಚ್ಚೆ....

- ನಿನ್ಗೆ ಛೀ.. ಥೂ ಅನ್ನ ಬೇಕಾಗುತ್ತದೆ ಎಂದು ಕಾಮೆಂಟ್ ಎಸೆದಿರುವ ಈ ಟಿ. ಗುರುರಾಜ್ ಎಂಬ ಘನಾಂದಾರಿ ಸೋ ಕಾಲ್ಡ್ ಬ್ರಿಲಿಯೆಂಟ್ ಪತ್ರಕರ್ತನ ಕಥೆ ಹೇಳುತ್ತೇನೆ ಕೇಳು. ಇತ್ತೀಚೆಗೆ ಈ ಗುರುರಾಜ್ ರು ಯಾವುದೋ ತಲೆ ಮಾಸಿದ ಹೆಂಗಸಿನ ಜೊತೆ ಅಪಾಟರ್್ಮೆಂಟ್ನಲ್ಲಿ ಪಲ್ಲಂಗದ ಆಟ ಆಡುತ್ತಿದ್ರು. ಅದ್ಯಾವೋ ಪುಣ್ಯಾತ್ಮ ಈ ಮೇಸೆಜ್ ಅನ್ನು ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ತಿಳಿಸಿದ್ರೋ ಗೊತ್ತಿಲ್ಲ. ದಿಢೀರನೆ ಪೊಲೀಸ್ರು ಅಪಾಟರ್್ಮೆಂಟ್ ಮೇಲೆ ರೈಡ್ ಮಾಡಿದ್ರು. ಪಲ್ಲಂಗದ ಸುಖದಲ್ಲಿ ಹೊರಳಾಡುತ್ತಿದ್ದ ಗುರುರಾಜ್ ರು ಖಾಕಿ ಕಂಡ ಕೂಡಲೆ ಬೆಚ್ಚಿ ಬಿದ್ರು.

- ನಾನು ಇಂತಹ ಪತ್ರಕರ್ತ ಅಂತಹ ಪತ್ರಕರ್ತ ಅಂತಾ ಪೊಲೀಸ್ರಿಗೆ ಬೆದರಿಸಿದ್ದಾನೆ. ಪೊಲೀಸ್ರಿಗೆ ಕಿವಿಯೆ ಕೇಳಿಸಿಲ್ಲ. ಇಬ್ಬರನ್ನು ಎತ್ತಾಕಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾರೆ. ಇನ್ನೇನೂ ಎಫ್ಐಆರ್ ಆಗಿ ಮಾನ ಹರಾಜಾಗುತ್ತೆ ಎಂಬಷ್ಟರಲ್ಲಿ ಗುರುರಾಜ್ ಮೈಸೂರಿನ ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್ಗೆ ಕರೆ ಮಾಡಿ ದಮ್ಮಯ್ಯ ಅಪ್ಪಯ್ಯ ನನ್ನನ್ನು ಬಿಡಿಸಿ ಅಂತಾ ಅಂಗಲಾಚಿದ್ದಾನೆ. ಆಗ ಕಮೀಷನರ್ ಇವನ ಮೇಲೆ ದಯೆ ತೋರಿ ಅಲ್ಲಿಂದ ಬಿಟ್ಟು ಕಳುಹಿಸಿದ್ದಾರೆ.

- ಈ ಘಟನೆ ನಡೆದ ಮರು ದಿನಕ್ಕೆ ವಿಚಾರ ಮೈಸೂರು ಮೀಡಿಯಾದವರ ಕಿವಿಗೆ ಬಿತ್ತು. ಬೆಕ್ಕು ಕಣ್ಣು ಮುಚ್ಚಿ ಕೊಂಡು ಹಾಲು ಕುಡಿದ್ರೆ ಜಗತ್ತಿಗೆ ತಿಳಿಯಲ್ಲ ಎಂಬ ರೀತಿಯಲ್ಲಿ ಗುರುರಾಜ್ ನಟಿಸುತ್ತಿದ್ದಾನೆ. ನನ್ನ ಪಲ್ಲಂಗದ ಆಟ ಯಾರಿಗೂ ಗೊತ್ತಿಲ್ಲ ಅಂತಾ ಮೆರೆಯುತ್ತಿದ್ದಾನೆ. ಇಂತಹ ನೀಚಗೆಟ್ಟವನ್ನು ನಿನಗೆ ಛೀ.. ಥೂ... ಅನ್ನ ಬೇಕಾಗುತ್ತದೆ ಅಂತಾ ಅವ್ಹಾಜ್ ಹಾಕೋದು ಅವನಿಗೆ ಇರುವ ಭಂಡ ಧೈರ್ಯಕ್ಕೆ ಸಾಕ್ಷಿ.

Vijay said...

mediamana, this is very cheap. Should not have published this.

t.gururaj said...

ನಿಮಗೆ ಪ್ರತ್ಯುತ್ತರ ಪ್ರಕಟಿಸುವಷ್ಟು ಸೌಜನ್ಯ,ತಾಕತ್ತು ಎರಡೂ ಇಲ್ಲ.ಮೊದಲಿಗೆ ನಿಮ್ಮ ಹೆಸರು,ವಿಳಾಸ ಪ್ರಕಟಿಸುವ ಎದೆಗಾರಿಕೆ ತೋರಿ.ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ಹಾಗೆ ವರ್ತಿಸಬೇಡಿ.ನಿಮ್ಮನ್ನು ಪತ್ತೆ ಹಚ್ಚುವುದು ಅಷ್ಟೇನೂ ಕಷ್ಟದ ಕೆಲಸವಲ್ಲ;ಹನ್ನೆರಡು ವರ್ಷ ಕದ್ದ ಕಳ್ಳ ಸಿಕ್ಕಿಬೀಳಲೇಬೇಕಲ್ಲ..!?