ಅವರು ಗ್ರೂಪ್ ಎಡಿಟರ್!
ಇದು ಉದಯವಾಣಿ ಸಂಪಾದಕ ರವಿ ಹೆಗ್ಡೆ ಸ್ಥಿತಿ!
ರವಿ ಹೆಗ್ಡೆ ಇತ್ತೀಚಿಗೆ ಉದಯವಾಣಿ ಗ್ರೂಪ್ ಎಡಿಟರ್ ಆಗಿ ಸೇರಿದ್ದರು. ಎಡಿಟರ್ ಎಂದ ಮೇಲೆ ಪತ್ರಿಕೆಯಲ್ಲಿ ಅವರ ಹೆಸರು ಬರುವುದು ರೂಢಿ. ಇಂದಿಗೂ ರವಿ ಹೆಗ್ಡೆ ಹೆಸರು ಉದಯವಾಣಿ ದಕ್ಷಿಣ ಕನ್ನಡ ಎಡಿಶನ್ ನಲ್ಲಿ ಪ್ರಕಟವಾಗುತ್ತಿಲ್ಲ! ಉಡುಪಿ, ಮಂಗಳೂರು ಮುಂತಾದ ಕಡೆಗಳಲ್ಲಿ ರವಿ ಹೆಗ್ಡೆ ಹೆಸರು ಪ್ರಕಟವಾಗುತ್ತಿಲ್ಲ.!
ಉದಯವಾಣಿ ಅತ್ಯಂತ ಹೆಚ್ಚು ಪ್ರಸಾರ ಸಂಖ್ಯೆ ಹೊಂದಿರುವುದು ಈ ಪ್ರದೇಶದಲ್ಲಿ. ಅಂದರೆ ಹೆಚ್ಚು ಪ್ರಸಾರ ಇರುವಲ್ಲಿ ರವಿ ಹೆಗ್ಡೆ ಹೆಸರು ಬರುತ್ತಿಲ್ಲ!
ಇದು ವಿಚಿತ್ರ ಆದರೂ ಸತ್ಯ!
ಇದರ ಅರ್ಥ ರವಿ ಹೆಗಡೆಯನ್ನು ಉದಯವಾಣಿ ಗುಂಪು ಇನ್ನೂ ಒಳಗೆ ಬಿಟ್ಟುಕೊಂಡಿಲ್ಲ ಎಂದೇ? ರವಿ ಹೆಗ್ಡೆ ಉದಯವಾಣಿ ಗ್ರೂಪ್ ಎಡಿಟರ್ ಆಗಿ ಆಗಲೇ ೩ ತಿಂಗಳಾಗುತ್ತಿದೆ. ಅವರು ಈವರೆಗೆ ಉದಯವಾಣಿಯ ಹೃದಯ ಎಂದು ಕರೆಯಲಾಗುವ ಮಣಿಪಾಲಕ್ಕೆ ಭೇಟಿಕೊಟ್ಟಿಲ್ಲವಂತೆ!
ಈ ಬಗ್ಗೆ ಉದಯವಾಣಿಯಲ್ಲಿ ವಿಚಾರಿಸಿದಾಗ ತಿಳಿದುಬಂದಿದ್ದೇನೆಂದರೆ, ಉದಯವಾಣಿ ಗ್ರೂಪ್ ನವರಿಗೆ ರವಿ ಹೆಗ್ಡೆ ಸಾಮರ್ಥ್ಯದ ಬಗ್ಗೆ ಅನುಮಾನವಿದೆ. ಈ ಕಾರಣಕ್ಕಾಗಿ ಮಣಿಪಾಲ್ ಗ್ರೂಪಿನ ಮೋಹನದಾಸ್ ಪೈ ಅವರು ರವಿ ಹೆಗ್ಡೆ ಹೆಸರನ್ನು ಮಣಿಪಾಲದ ವ್ಯಾಪ್ತಿಯ ಪತ್ರಿಕೆಗಳಲ್ಲಿ ಸೇರಿಸದಂತೆ ಸತೀಶ್ ಪೈ ಅವರಿಗೆ ಸೂಚಿಸಿದ್ದಾರಂತೆ. ಪರಿಣಾಮ ಅಲ್ಲಿ ರವಿ ಹೆಗ್ಡೆ ಹೆಸರು ಕಟ್!
ಬೆಂಗಳೂರು ಮತ್ತು ಹುಬ್ಬಳ್ಳಿ ಎಡಿಶನ್ ನಲ್ಲಿ ಮಾತ್ರ ಅವರ ಹೆಸರು ಪ್ರಕಟವಾಗುತ್ತಿದೆ. ಈ ಬೇಸರದಿಂದಲೋ ಏನೋ ಹುಬ್ಬಳ್ಳಿ ಎಡಿಶನ್ ಉಧ್ಘಾಟನೆಗೆ ಹೋಗಿದ್ದು ಬಿಟ್ಟರೆ ಅವರು ಮತ್ತೆ ಅಲ್ಲಿಗೂ ತಲೆ ಹಾಕಿಲ್ಲವಂತೆ.
ಹೀಗಾಗಿ ರವಿ ಹೆಗ್ಡೆ ಈಗ ಗ್ರೂಪ್ ಜೊತೆಗೆ ಉದಯವಾಣಿ ಸೇರಿಕೊಂಡವರು ಎಂಬ ಕಾರಣಕ್ಕೆ ಗ್ರೂಪ್ ಎಡಿಟರ್ ಎಂದು ಕರೆಸಿಕೊಳ್ಳುವಂತಾಗಿದೆ.
8 comments:
haage ravi hegde paravagi nintha CEO kooda resign madiddare antha suddi ide.... karana ravi hegde groupge helidastu salary kottilla antha suddi bandide....
idu nijave adre.... ravi hegde group udayavani inda april monthalli hora hogtare.... kaadu nodi.......
Hora hogolla
Bere kelasa bekalla
Kote Katti meredavarella enaadru
--------
Fake
If you read Ravi Hegde's website u can find out..
It is ThimmappaBaht, one more failure, who was launch incharge of Kannada Prabha Belgaum and not Ravi
but u checkl his website
http://www.ravihegde.com/
udayavaniyalli eega valasigaru mattu mula nivasigala kata arambhavagide. Ravi karetanda Vijay malagihal mattu Girish Babu itarara mele savari maduva dinagalu nidhanavagi baralaramsirodu anekaru jaga Khali madalu sajjaguttiddare
ಅಲ್ಲಾ ಮಾರಾಯ್ರೆ, ರವಿ ಹೆಗ್ಡೆ ಇನ್ನೂ ಕನ್ನಡಪ್ರಭದ ಅಮಲಿನಲ್ಲೇ ಇದ್ದಾರಾ ಹೇಗೆ? ಸಂಪಾದಕ ಆಗ್ತೇನೆ ನೋಡ್ತಾ ಇರಿ ಅಂತಾ ಎಲ್ಲರ ಹತ್ರ ಹೇಳಿದ್ದೇ ಬಂತು. ಅದಕ್ಕಾಗಿಯೇ ಏನೋ, ತಮ್ಮ ವೆಬ್ ಸೈಟ್ ನಲ್ಲಿ ಕನ್ನಡಪ್ರಭ ವನ್ನೇ ಉಳಿಸಿಕೊಂಡಿದ್ದಾರೆ ಪಾಪ. ಅವ್ರ ವೆಬ್ ಸೈಟ್ ನಲ್ಲಿ ಇನ್ನೂ ಕನ್ನಡಪ್ರಭ ಅಂತಾನೆ ಇದೆ. ವೆಬ್ ಸೈಟ್ ಪ್ರಕಾರ ರವಿ ಹೆಗ್ಡೆ ಇನ್ನೂ ಕನ್ನಡಪ್ರಭದ ಎಕ್ಸಿಕ್ಯುಟಿವ್ ಎಡಿಟರ್. ಅದರ ಕೆಳಗಡೆ ಲೈನ್ ನಲ್ಲಿ ಉದಯವಾಣಿ ಅಂತಾನೂ ಇದೆಯಲ್ಲ. ಮೈ ನ್ಯೂಸ್ ಪೇಪರ್ ವಿಭಾಗದಲ್ಲೂ ಕನ್ನಡಪ್ರಭವೇ ಇದೆ! ಅಂದ್ರೆ ರವಿ ಹೆಗ್ಡೆ ಎಲ್ಲಿದಾರೆ ಮಾರಾಯ್ರೆ? ನೋಡಿ www.ravihegde.com
Ravi hegde has got a post which is beyong his capacity. He don't have a vision required for an editor. Then how can he manage group editor post? He came to this positioin just because he was close to H R Ranganath. He hold the bucket to him always and got popularity which was not earned by hard work
HESARU BEDA
Alla maharayare obba editorege knistha news sense bekalla.ade Ravi manige illa.news paper andre hudugatana maharayre.avaru isthu dina andhikrutavagi sullu suddi haktidru.kapalamoksha madkotidru. ega adhikrutavagi"sullun suddi' anno titlenalle haktiddare. paper management mttu CEO katte meystidara marayre? hagagi ravi hegade UDAYAVANI managementge newsense matra agidare.avayyange kanistha innobbarige bahuvachana kottu matadudu gottilla.iva yava ura kotvala kanri.adonde saku avana yogyate aleylu allave? timmappa bhatru ediotr iddaga 3 tinglalli 8 savira copy hecchagittante. ravi vakkarisida mele 5 savira copy kammi agidyante.UV circulation figuregalu tale chacchikotidarantalla."sumne kutkallaradava muklinalli irve bitkondange'namma ceo madkandavne antiddarante. innu kelave dinadalli manipal paigala kaige jellu gerate ittu ravi "group'rangana hinde jai antarantallaa! bappre !
Ravi mani is counting days in udayavani . as per his close sources ravi hegade has lost interest in Udayavani. now he is planing to find some ather opportunity some where else in the media field.for this reason he is started marathon meeting with old boss H R ranganath and some other people on daytoday basis. allready he has discussed twise with times bangalore management also for Vijayakarnataka editorship. but times people are straight away rejected ravi hwgades proposal. after that Ravi and Ranga both are planing for TV5 new tv channel project colse sources said. latest news is Udayavani CEO vinod has fedup with ravis attitude and behavior with the Udayavani staff. for that reason vinod has not spoke ravi hegade since last 20 days. moreover since last one mont even single appointment recomandation cleared by CEO vinodkumar.how can ravi will survive in Udayavani.very bad!
Post a Comment