Wednesday, 16 March 2011

ರಂಗ ರಾಜೀನಾಮೆ

 ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ಎಚ್. ಆರ್. ರಂಗನಾಥ ರಾಜೀನಾಮೆ ನೀಡಿದ್ದಾರೆ.
ಇದು ಈ ಕ್ಷಣದ ಬ್ರೆಕಿಂಗ್ ನ್ಯೂಸ್!
ರಂಗನಾಥ್ ಸುವರ್ಣ ಚಾನಲ್ ಬಿಟ್ಟು ಸಮಯ ಖರೀದಿಸುತ್ತಾರೆ, ಕಸ್ತೂರಿಗೆ ಹೋಗುತ್ತಾರೆ ಎಂದೆಲ್ಲ ಹರಡಿದ್ದ ಸುದ್ದಿಗಳೆಲ್ಲ ಗಾಳಿಯಲ್ಲಿ  ಲೀನವಾಗಿ ಸುವರ್ಣ ನ್ಯೂಸ್ ಚಾನಲ್ ನಿಂದ ಅವರು ಹೊರಹಾಕಿಸಿಕೊಳ್ಳುವುದರಲ್ಲಿ ಪರ್ಯಾವಸಾನವಾಗಿದೆ. ಅವರಿಗೆ    ಗುರುವಾರದಿಂದ ಕಚೇರಿಗೆ ಬರದಂತೆ ಮ್ಯಾನೆಜ್ಮೆಂಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ರಂಗ ರಾತ್ರಿ ನ್ಯೂಸ್ ನಲ್ಲಿ ಕಾಣಿಸಿಕೊಂಡಿಲ್ಲ.
ರಂಗ ಅವರ ಜೊತೆಗೆ ಅವರ ಎಷ್ಟು ಸಹೋದ್ಯೋಗಿಗಳು ಅವರನ್ನು ಹಿಂಬಾಲಿಸುತ್ತಾರೆ ಎಂಬುದು ಗೊತ್ತಾಗಿಲ್ಲ. ರಂಗ ಅವರ ಬಗ್ಗೆ ಕಳೆದ  ಕೆಲವು "ಸಮಯ"ದಿಂದ ಮ್ಯಾನೆಜ್ಮೆಂಟ್ಗೆ ಅಸಮಾಧಾನ ಇತ್ತು. ಸಮಯ ಚಾನಲ್ ಖರೀದಿಸಲು ರಂಗ ಮುಂದಾದಾಗಿನಿಂದ ಈ ಅಸಮಾದಾನ ಹೆಚ್ಚಾಗಿತ್ತು. ಆದರೆ ರಂಗ ಮಾತ್ರ ಪರದೆ ಮೇಲೆ ಮೆರೆಯುತ್ತಲೇ ಇದ್ದರು.
ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ.

34 comments:

-ಹಾಲ said...

ರೀ ಸ್ವಾಮಿ, ಸುಕಾಸುಮ್ಮನೆ ಯಾಕ್ರೀ ಏನೇನೋ ಬರೀತಿರಿ...
ನಾನು ಇದೇ ತಾನೆ ರಂಗನಾಥ್ ಅವರೊಂದಿಗೆ ಮಾತನಾಡಿದೆ...
ಎರಡು ದಿನ ವೈಯಕ್ತಿಕ ಕೆಲಸಕ್ಕಾಗಿ ರಜೆ ಹಾಕಿದ್ರೆ ರಾಜೀನಾಮೆನೇ ಕೊಟ್ರು ಅಂತಾನೇ...
ನಾಳೆ ಬೆಳಗ್ಗೆ ಸುವರ್ಣ ನೋಡಿ.... ಅವರ ದರ್ಶನ ಪಡೀರಿ.... ಪ್ರಾಧ್ಯಾಪಕ ಅಂತೀರಿ... ಬರೀವಾಗ... ಎಚ್ಚರ ಇರದಿದ್ರೆ ಹೇಗ್ರೀ ಪಾಠ ಮಾಡ್ತಿರಿ...?

Media Mind said...

ನನಗೆ ಎಚ್ಚರ ಇದೆ. ಪಾಠ ಮಾಡುವ ಬಗ್ಗೆ ನೀವು ಪಾಠ ಮಾಡಬೇಡಿ. ಎಚ್ಚಜ ನಿಮಗೂ ಇರಲಿ. ನಾನು ಬರೆದಿದ್ದು ಸತ್ಯವಾ? ನೀವು ರಂಗನಾಥರಿಂದ ತಿಳಿದುಕೊಂಡಿದ್ದು ಸತ್ಯವಾ ನೋಡೇಬಿಡೋಣ.

Shantidootha said...

hodiyaaa peeshaachi andre bandhe gavakshi ante...! yeppa! ..bobbe ranga the manga.

ಹ.ಚ.ನಟೇಶ ಬಾಬು said...

ಸುವರ್ಣ ಟಿವಿಗೆ ರಂಗನಾಥ್ ರಾಜೀನಾಮೆ ನಿರಾಕರಣೆ-
http://thatskannada.oneindia.in/news/2011/03/17/suvarna-news-hr-ranganath-refutes-resignation-aid0037.html

Anonymous said...

ಸುವರ್ಣ ಟಿವಿಗೆ ರಂಗನಾಥ್ ರಾಜೀನಾಮೆ ನಿರಾಕರಣೆ-
http://thatskannada.oneindia.in/news/2011/03/17/suvarna-news-hr-ranganath-refutes-resignation-aid0037.html

swetha kirana said...

rangana rajiname satyavagali...avanannu sahisalu sadyave illa.madayamada Brasta kulatilaka avanu...Hucchu ranga tolagali..........

Anonymous said...

ದಟ್ಸ್ ಕನ್ನಡದಲ್ಲಿ ಎಲ್ಲ ವಿವರಗಳು ಹಾಕಿದಾರೆ. ರಂಗನಾಥ್ ಅವರೇ ವಿವರಣೆ ಕೊಟ್ಟಿದ್ದಾರೆ ನೋಡಿ http://ow.ly/4gjlX

-ಹಾಲ said...

ಸರಿ ಸ್ವಾಮಿ ಹಾಗೇ ಆಗಲಿ... ನಾಳೆಯ ತನಕ ಕಾಯೋಣ... ಸುಮ್ನೆ ಯಾಕೆ... ಅಲ್ವೆ...?
ಹಾಲಸ್ವಾಮಿ, ಶಿವಮೊಗ್ಗ

Ugama said...

Ayyo, Ranga, how are you? Shivasubramanaya Joining VK. you joining Zero TRP Kastoori.

Now we can say, Katteagea yen gottu Kastoori Suvasenea.

shashi said...

ಹೋದ್ರೆ ಹೋಗ್ಲಿ ಬಿಡ್ರಿ ಹಾಳಾಗಿ ಬೇರೆ ಯಾವ್ ಚಾನಲ್ ನಲ್ಲೂ ಮುಖ ತೊರಿಸದಿದ್ರೆ ಸಾಕು

shashi said...

ಹೋದ್ರೆ ಹೋಗ್ಲಿ ಬಿಡ್ರಿ ಹಾಳಾಗಿ ಬೇರೆ ಯಾವ್ ಚಾನಲ್ ನಲ್ಲೂ ಮುಖ ತೊರಿಸದಿದ್ರೆ ಸಾಕು

shashi said...

ಹೋದ್ರೆ ಹೋಗ್ಲಿ ಬಿಡ್ರಿ ಹಾಳಾಗಿ ಬೇರೆ ಯಾವ್ ಚಾನಲ್ ನಲ್ಲೂ ಮುಖ ತೊರಿಸದಿದ್ರೆ ಸಾಕು

ramakrishna bhat said...

rangana kaige media sikkidu mangana kaige manikya sikkidante agide.kannada madyamada hitadristienda ranga rajiname agatyavagide..hucchu rangana ketta mukha nodi sakagide.ranga plz rajiname nedi plzzzzzzzzzzzzzzzzzzzzzzzzzzzzz

ಕಲಾವಿದಕಿರ|ಣ್ said...

ನೋಡ್ರಿ ರಂಗನಾಥ್ ಹೋಡ್ತಿದ್ದಾರಂತೆ, ಎಂಥ ಜನ ಇರಬೇಕು ಅಲ್ವಾ ಪಾಪ ,ಇನ್ನು ಸ್ವಲ್ಪ ಹಾಳ್ ಮಾಡೋಕೆ ಬಿಡ್ಬೇಕಿತ್ತು. ಅಂದ್ರು ಪಾಪಿ ಚಿರಾಯು ಇನ್ಯಾವ ಚಾನಲ್‌ ನಲ್ಲಿ ಕಾಣಿಸ್ಕೊತ್ತಾರೋ...

praje said...

ಈ ವಿಚಾರ ಬರೀ ಸುಳ್ಳು.....

vijay ramanna said...

deavare e suddi sullu agade irali...sullu,akrama,asti madikondu satyavantana tara pose koduva manga idu.tolago maraya.

Anonymous said...

ಒಬ್ಬ ಮಾಮೂಲಿ ಪ್ರಾದ್ಯಾಪಕರಾಗಿ "ಮೀಡಿಯಾ ಮನ" ವೆಂಬ ಬ್ಲಾಗ್ ನಿನ್ನೆ ರಾತ್ರಿಯೇ ಹುಟ್ಟಿಸಿ....ಹಿಂದೆಂದು ಯಾವ ಬ್ಲಾಗ್ ಗಳು ಕಾಣದ clicking ಪಡಿತಾ ಇದೆ ಅಂದ್ರೆ!!! ಗುರುಗಳೇ, ನೀವು ಸಾಮಾನ್ಯ ಪ್ರಾಧ್ಯಪಕರಲ್ಲ ಸ್ವಾಮೀ!!! ನೀವು ಪತ್ರಿಕೊದ್ಯಮದಲ್ಲಿದ್ದಿದ್ದ್ರೆ... ಪ್ರಳಯ ಮಾಡಿಬಿಟ್ಟಿರೋರು.... ನಿಮ್ಮಮುಂದೆ H R ರಂಗನಾಥ್ ಯಾವ ಲೆಕ್ಕ? ಹೇ ಬಿಡಿ ಸಾರ್.... ನನಗೆ ಹೊಗಳೋಕೆ ಪದಗಳೇ ಸಿಗ್ತಿಲ್ಲ... great sir... "ಸ್ಟೇಷನ್ ಮಾಸ್ಟರಿಗೆ ನಿದ್ರೆ ಇಲ್ಲ,ಸ್ಕೂಲ್ ಮಾಸ್ಟರಿಗೆ ಬುದ್ದಿ ಇಲ್ಲ".... ನಿಜಾ ಅಲ್ವಾ? ಅಂತಿದಾನೆ ಇಲ್ಲೊಬ್ಬ ಲೋಫರ್ ನನ್ನ ಮಗಾ? ಏನು ಹೇಳೋದು ಇವನಿಗೆ ?

ramesh kumar said...

yaro rangana balaga huttikondide....

Sachin said...

ರಂಗಣ್ಣನ ಇಮೇಜ್ ನೋಡಿ ಕೆಲವರಿಗೆ ಸಹಿಸಲಿಕ್ಕೆ ಆಗ್ತಾ ಇಲ್ಲ.ಹೌದು ಲೇಖಕರೆ ನಿಮಗೆ ಈ ನ್ಯೂಸ್ ಕೊಟ್ಟ ಖದೀಮ ಯಾರು????

manju said...

ಹಾ ಹಾ ಎಂತಾ ಜೋಕ್..ರಂಗನಾಥ್ ಅಂತ daring ಪತ್ರಕರ್ತರನ್ನು ಯಾವ management ಬರಬೇಡಿ ಅಂತ ಹೇಳುತ್ತೆ.ರಂಗನಾಥ್ ಇಲ್ಲದೇ ಇದ್ದರೆ ಸುವರ್ಣ ನ್ಯೂಸ್ plop show ಆಗುತ್ತೆ.ಈ ಸುದ್ದಿಯನ್ನು ಯಾರೋ ಲಫಂಗಗಳು ಹಬ್ಬಿಸಿದ್ದಾರೆ

Media Mind said...

"ಸ್ಟೇಷನ್ ಮಾಸ್ಟರಿಗೆ ನಿದ್ರೆ ಇಲ್ಲ,ಸ್ಕೂಲ್ ಮಾಸ್ಟರಿಗೆ ಬುದ್ದಿ ಇಲ್ಲ"....
ಹಂಗಂದೋರ್ಗೆ ಹಿಡ್ಕೊಂಡ್ ಗುದ್ದಿ ಎಲ್ಲ ಎಂದು ಇಲ್ಲೊಬ್ಬರು ಹೇಳುತ್ತಿದ್ದಾರೆ.

ಉಗಮ ಶ್ರೀನಿವಾಸ್ said...

ನಾನು ಉಗಮ ಶ್ರೀನಿವಾಸ್, ಕನ್ನಡಪ್ರಭ ವರದಿಗಾರ ತುಮಕೂರು. ನನ್ನ ಹೆಸರಿನಲ್ಲಿ ಎಚ್.ಆರ್.ರಂಗನಾಥ್ ವಿರುದ್ದ ಮೀಡಿಯಾಮನದಲ್ಲಿ ಕಾಮೆಂಟ್ ಇದೆ. ಇದು ನಾನು ಬರೆದ ಕಾಮೆಂಟ್ ಅಲ್ಲ. ಇದು ಯಾರೋ ಮಾಡಿರುವ ಕೆಲಸ. ಪತ್ರಿಕೋದ್ಯಮದಲ್ಲಿ ಉಗಮ ಹೆಸರಿನಲ್ಲಿ ಬರೆಯುತ್ತಿರುವುದು ನಾನೊಬ್ಬನೆ.ಇದರಿಂದ ಅನಗತ್ಯವಾಗಿ ನನಗೆ ತೊಂದರೆಯಾಗುತ್ತದೆ. ಹೀಗಾಗಿ ದಯವಿಟ್ಟು ಸದರಿ ಕಾಮೆಂಟನ್ನು ತೆಗೆದುಹಾಕಬೇಕೆಂದು ಮನವಿ ಮಾಡುತ್ತೇನೆ

Media Mind said...

ಕಾಮೆಂಟ್ ಡಿಲಿಟ್ ಮಾಡಬಹುದಿತ್ತು. ಕಾಮೆಂಟ್ ಹಾಕಿದವರು ಉಗಮ. ಶ್ರೀನಿವಾಸ ಇಲ್ಲ. ಹಾಗಾಗಿ ಅದು ನೀವೆ ಎಂದು ಹೇಳಲಾಗುವುದಿಲ್ಲ. ಪತ್ರಿಕೋದ್ಯಮದಲ್ಲಿ ನೀವೊಬ್ಬರೆ ಉಗಮ ಇರಬಹುದು, ಕಾಮೆಂಟ್ ಹಾಕಿದವರು ಪತ್ರಕರ್ತ ಎಂದು ಹೇಳಿಕೊಂಡಿಲ್ಲ. ಬೇರೆ ಯಾರೊ ಇರಬೇಕು. ನೀವು ಕಾಮೆಂಟ್ ಹಾಕಿಲ್ಲವೆಂದರೆ ನಿಶ್ಚಿಂತರಾಗಿರಿ.

Anonymous said...

ಯಾರೇ ಆಗಲಿ, ಅವರವರಿಗೆ ಎದುರಾಗುವ ಘಟನಾವಳಿಗಳ ಬಗ್ಗೆ ಪದಗಳ ಮೂಲಕ ಹೀಗೆಲ್ಲಾ ಹೊಡೆದಾಡುವುದು, ವಿಕೃತ ಸಂತೋಷ ಪಡುವುದು, ಅವಿವೇಕತನ ಎಂಬುದು ನನ್ನ ಭಾವನೆ.

Anonymous said...

His networth is Rs.142 crore ! Is it ? He came with just one more pare of shirts to Bangalore.
Don't you think this is rags to rich story worth published by TV channel, newspapers, websites as inspiration to others. What you say

Anonymous said...

ivattu nodi ranga rajiname kottidane... suvarnada elle emploies gu last gudbye heli hogtidane

Anonymous said...

uffffffffffffff.... thank god atlast he S leaving.......we are really fed up with this ranga MANGA.....

suvrna news hithyshi said...

scientistgala helikeyannu sullu maadida 'super moon'....... kadegu prabhava beerithu ranga emba mangana mele........!
thanks alot super maoon.....:-)

Anonymous said...

enmeleadru tappu yaraddu antha thilidu ranganna thanna kelage kelsa madovranna byuvudu vassi ansuthe tumba bejaraguta e comments nodi adru ondu reethili olleyadae

Anonymous said...

Ranganna will strike again with new News Channel... Ranganna na manganna anda moodevigalige sariyaada uttara sigutte... Samaajada para ninta vyaktiyanna protsaahisodu kaleeri. kaaleleyodannalla...

Naveen said...

I have the utmost respect for this person. Was my classmate at Maharaja's college Mysore .

Wish him all the best.

Anonymous said...

ಸುವರ್ಣ ನ್ಯೂಸ್ ಎಂಬ ಚಾನೆಲ್ ! ಸಂಪಾದಕ ಎಚ್. ಆರ್. ರಂಗನಾಥ ನಂತಹ ವ್ಯಕ್ತಿಯನ್ನು ಕಳೆದು ಕೊಂಡಿರುಹುದು ತುಂಬಲಾರದ ನಸ್ಟ ಇದನ್ನು ಚಾನಲ್ಲೇ ಬರಿಸುತ್ತೆ
ರಂಗನಾಥ ನಿಂದ ಸುವರ್ಣ ನ್ಯೂಸ್ ಚಾನಲ್ಗೆ ಒಂದು ಒಳ್ಳೆಯ ಹೆಸರು ಬಂದಿತ್ತು .

Jaison said...

I have stopped watching suvarna news 24/7 after Ranganath left the channel...Suvarna news very boring

Dayananda said...

Initially Mr Ranganath was good.But later his programs were very poor due to poor preparation (due to over confidence).

suragange.blogspot.com